Breaking News

ಕಾಂಗ್ರೆಸ್ ಪ್ರಚಾರಕ್ಕೆ ಲಖನ್ ಧರ್ಮಪತ್ನಿ ಸಂಧ್ಯಾ ಜಾರಕಿಹೊಳಿ ಸಾಥ್….!!!!

ಬೆಳಗಾವಿ- ಜಾರಕಿಹೊಳಿ ಕುಟುಂಬದ ರಾಜಕಾರಣದ ಇತಿಹಾಸದಲ್ಲೇ ಮೊದಲ ಬಾರಿಗೆ ಲಖನ್ ಜಾರಕಿಹೊಳಿ ಅವರ ಧರ್ಮಪತ್ನಿ ಶ್ರೀಮತಿ ಸಂದ್ಯಾ ಲಖನ್ ಜಾರಕಿಹೊಳಿ ಅವರು ಚುನಾವಣಾ ಪ್ರಚಾರದ ಅಖಾಡದಲ್ಲಿ ಧುಮುಕಿ ಎಲ್ಲರ ಗಮನ ಸೆಳೆದಿದ್ದಾರೆ.

ಗೋಕಾಕ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸಿರುವದು ಜಾರಕಿಹೊಳಿ ಕುಟುಂದ ರಾಜಕಾರಣದಲ್ಲಿ ಇದೇ ಮೊದಲು ಬಾರಿ ಅನ್ನೋದು ವಿಶೇಷ

ನಾನು ಗೋಕಾಕಿನಲ್ಲಿ ಹುಟ್ಟಿ ಬೆಳೆದವಳು ಗೋಕಾಕಿಗೂ ನನಗೂ ಅವಿನಾಭಾವ ಸಮಂಧ ಇದೆ ಮತದಾರರ ಸಹಾಯ ಸಹಾನಭೂತಿ ಇಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ,ನಾನು ಹಕ್ಕಿನಂದ ನಮ್ಮ ಯಜಮಾನರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.ಹಕ್ಕಿನಿಂದ ಎಲ್ಲರೂ ಮತ ಚಲಾಯಿಸಿ ಹಕ್ಕಿನಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಿ ಎಂದು ಲಖನ್ ಜಾರಕಿಹೊಳಿ ಅವರ ಧರ್ಮ ಪತ್ನಿ ಸಂಧ್ಯಾ ಜಾರಕಿಹೊಳಿ ಮತಯಾಚಿಸಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *