ಬೆಳಗಾವಿ – ಅಧಿಕಾರಿಗಳು ಮಾತು ಕೇಳುತ್ತಿಲ್ಲ ಬೀದಿ ದೀಪಗಳು ಉರಿಯುತ್ತಿಲ್ಲ ಹೈ ಮಾಸ್ಕಗಳು ಬಂದ್ ಆಗಿವೆ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎಂದು ಆರೋಪಿಸಿ ನಗರ ಸೇವಕಿ ಸರಳಾ ಹೇರೇಕರ ತಮ್ಮ ವಾರ್ಡಿನ ವಿದ್ಯುತ್ ಕಂಬ ಏರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ
ಸರಳಾ ಹೇರೇಕರ ತಮ್ಮ ವಾರ್ಡಿನ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಈ ರೀತಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ ಕಂಬ ಏರಿದ ಅವರನ್ನು ಕೆಳಗಿಳಿಸಲು ಪಾಲಿಕೆ ಅಧಿಕಾರಿಗಳು ವಿಫಲ ಯತ್ನ ನಡೆಸಿದರು ಸರಳಾ ಹಗುರವಾಗಿ ಪಟ್ಟು ಸಡಿಲಿಸದ ಕಾರಣ ಪಾಲಿಕೆ ಆಯುಕ್ತರು ಸ್ಥಳಕ್ಕೆ ದೌಡಾಯಿಸಿ ಭರವಸೆ ಕೊಟ್ಟ ನಂತರ ಸರಳಾ ಸಿಟ್ಟು ತನ್ನಗಾಯಿತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ