Breaking News

ನನಗೆ ಮಂತ್ರಿ ಸ್ಥಾನ ಬೇಡ. ಕೊಟ್ರೂ ತಗೋಳುವದಿಲ್ಲ

ಬೆಳಗಾವಿ- ಬೆಳಗಾವಿಯಲ್ಲಿ ಅತೃಪ್ತ ಶಾಸಕ ಸತೀಶ ಜಾರಕಿಹೊಳಿ‌ ಹೇಳಿಕೆ ನೀಡಿದ್ದಾರೆ

ಎಂ ಬಿ ಪಾಟೀಲ್ ದೆಹಲಿ ಭೇಟಿ ನೀಡಲಿದ್ದು
ಅತೃಪ್ತ ಶಾಸಕರ ಪರ ವಕಾಲತ್ತು ವಹಿಸಲು ತೆರಳಿದ್ದಾರೆ‌
ಎಂ. ಬಿ ಪಾಟೀಲಗೆ ಹೈಕಮಾಂಡ್ ಎನು ಸಂದೇಶ ಕೊಡುತ್ತೊ ಕಾದು ನೋಡೊಣ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ

ಇದೇ ೧೧ ಕ್ಕೆ ಅತೃಪ್ತ ಶಾಸಕರ ಸಭೆಯಲ್ಲಿ ಚರ್ಚೆ ನಡೆಯಲಿದೆ
ಎರಡನೇ ಹಂತದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ ಒಂದು ವೇಳೆ ಕೊಟ್ಟರು ತೆಗೆದುಕೊಳ್ಳಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆ ಬೇಡ.
ಸಾಮಾನ್ಯ ಶಾಸಕನಾಗಿ ಪಕ್ಷ ಸಂಘಟನೆ ಮಾಡುವದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ

ಎರಡು ದಿನಗಳಲ್ಲಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ
ಸಚಿವ ಸ್ಥಾನ ಬಿಟ್ಟು ಕೊಡುವುಗಾಗಿ ರಮೇಶ ಜಾರಕಿಹೊಳಿ ಹೇಳಿದ್ದಾರೆ
ರಮೇಶ ಸುಮ್ನೆ ದಿಕ್ಕು ತಪ್ಪಿಸು ಹೇಳಿಕೆ ನೀಡುತ್ತಾನೆ.
ಯಾವಾಗಲೂ ಹೇಳಿಕೆಗು ಮತ್ತು ನೈಜ್ಯಗೆಗೆ ವಿರುದ್ಧವಾಗಿ ಇರುತ್ತಾನೆ.
ಹೇಳಿಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆ.
ಕಳೆದ ೪೦ ವರ್ಷಗಳಿಂದ ನಾನು ಇದನ್ನು ಹತ್ತಿರದಿಂದ ನೋಡಿದ್ದೇನೆ.
ಅಂತಹ ಹೇಳಿಕೆ ಬಗ್ಗೆ ನಾನು ಜಾಗೃತನಾಗಿದ್ದೇ‌ನೆ ಎಂದು ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿಗೆ ತಿರಗೇಟು ನೀಡಿದ್ದಾರೆ

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *