ಬೆಳಗಾವಿ- ಅತ್ಯಂತ ಕುತೂಹಲ ಕೆರಳಿಸಿರುವ ಬೆಳಗಾವಿ ಎಪಿಎಂಸಿ ಚುನಾವಣೆಯ ಕಾವು ತಣ್ಣಗಾಗಿದೆ ಎಲ್ಲ ಕಾಂಗ್ರೆಸ್ ಸದಸ್ಯರು ಒಗ್ಗಟ್ಟಾಗಿದ್ದು ಒಮ್ಮತದ ಅಭ್ಯರ್ಥಿಗಳನ್ಬು ಅವಿರೋಧವಾಗಿ ಆಯ್ಕೆ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೋಳಿ ಹೇಳಿದ್ದಾರೆ
ಬೆಳಗಾವಿ ಎ ಪಿ ಎಮ್ ಸಿ ಚುಣಾವಣೆ ಅಕ್ಟೋಬರ 15 ರಂದು ನಿಗದಿಯಾಗಿದೆ
ಒಟ್ಟು 14 ಜನ ಸದಸ್ಯರು, 3 ಜನ ಸದಸ್ಯರು ನಾಮನಿರ್ದೆಶನ ಸದಸ್ಯರು ಇದ್ದಾರೆ ಎಪಿಎಂಸಿ ಚುಣಾವಣೆ ಯನ್ನು ಅವಿರೋದವಾಗಿ ಆಯ್ಕೆ ಮಾಡುತ್ತೆವೆ, ನಾಳೆ ಚುಣಾವಣೆ ನಾಳೆ ನಡೆಯೋದಿಲ್ಲ ಅವಿರೋಧ ಆಯ್ಕೆ ನಡೆಯುತ್ತದೆ ಎಂದು ಸತೀಶ ಜಾರಕಿಹೊಳಿ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ
ಎಲ್ಲ ಸದಸ್ಯರ ಜೋತೆ ಚರ್ಚಿಸಿ ಒಮ್ಮತದಿಂದ ಅದ್ಯಕ್ಷ ಮತ್ತು ಉಪಾದ್ಯಕ್ಷ ಆಯ್ಕೆ ಮಾಡಲಾಗುತ್ತದೆ ನಾಲ್ಕು ಜನ ಅದ್ಯಕ್ಷ ,ಉಪಾದ್ಯಕ್ಷ ರ ರೆಸ್ ನಲ್ಲಿ ಇದ್ದಾರೆ ಎಲ್ಲರ ಜೊತೆ ಚರ್ಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಪಿಎಂಸಿಯ ಅಭಿವೃದ್ಧಿ ನಮಗೆ ಮುಖ್ಯವಾಗಿದೆ ಕಳೆದ ಚುನಾವಣೆಯಲ್ಲಿ ಸನ್ನಿವೇಶ ಬೇರೆ ಇತ್ತು ಈಗ ಸನ್ನಿವೇಶ ಬೇರೆ ಇದೆ ಸದಸ್ಯರಲ್ಲಿ ಒಮ್ಮತವಿದೆ ಎಂದರು
೯೯ ಪರ್ಸೆಂಟ್ ಇಗಾಗಲೆ ಪೈನಲ್ ಆಗಿದೆ.. ನಾಳೆ ಅದ್ಯಕ್ಷ ಉಪಾದ್ಯಕ್ಷ ರ ಹೆಸರನ್ನ ಅವಿರೋದವಾಗಿ ಆಯ್ಕೆ ಮಾಡಲಾಗುವದು. ಎಂದು ಸತೀಶ ಜಾರಕಿಹೊಳಿ ಮಾದ್ಯಮಗಳಿಗೆ ಪ್ರತಿಕ್ರಿಯೇ ನಿಡಿದ್ದಾರೆ….