ಬೆಳಗಾವಿ-ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ವಿಷ ಸೇವಿಸಿ ಆತ್ಮಹತ್ಶಗೆ ಶರಣಾದ ಘಟನೆಬ. ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಲ್ಲಿ ಬೆಳಿಗ್ಗೆ ನಡೆದಿದೆ
. ತಾಯಿ ನಿರ್ಮಲಾ ಸುಭಾಸ ಅಕ್ಕಿ (24), ಮಕ್ಕಳಾದ ಆನಂದ (2), ಧನುಷ (6ತಿಂಗಳು) ಆತ್ಮಹತ್ಶೆಗೆ ಶರಣಾದ ದುರ್ದೈವಿಗಳಾಗಿದ್ದಾರೆ
ಆತ್ಮ ಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ ಘಟನೆಯಿಂದಾಗಿ ಬಸಿಡೋಣಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ
ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ತನಖೆ ಆರಂಭಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ