*ಶಾತಾಯುಷಿ, ಸ್ವಾತಾಂತ್ರ್ಯ ಹೋರಾಟಗಾರರು ಮಾಜಿ ಶಾಸಕರಾದ ಡಾ,ಮಹಾದೇವಪ್ಪ.ಶಿವಬಸಪ್ಪ.ಪಟ್ಟಣ* ಇವರ ಧರ್ಮಪತ್ನಿ, ಹಾಗೂ
*ರಾಮದುರ್ಗದ ಪ್ರಥಮ ಮಹಿಳಾ* *ಶಾಸಕಿ ಶಾರದಮ್ಮ.ಮಹಾದೇವಪ್ಪ* *ಪಟ್ಟಣ 13-10-1927 (97) ವಯಸ್ಸು*
*ಶಾಸಕರಾಗಿ 1967-72 ಆಯ್ಕೆಯಾಗಿದ್ದರು*
*ಬುಧವಾರ 20-02-2019 ರಂದು ಬೆಳಿಗ್ಗೆ 9.20 ಕ್ಕೆ ಹೃದಯಾಘಾತದಿಂದ ಕೆ.ಎಲ್.ಇ ಆಸ್ಪತ್ರೆ ನಿಧನರಾಗಿದ್ದಾರೆ*
