ನ್ಯಾಯಕ್ಕಾಗಿ ಡಿಸಿ ಮೊರೆ ಹೋದ ಕ್ರೈಸ್ತ ಬಾಂಧವರು

ಬೆಳಗಾವಿ- ಮೆಥೋಡಿಸ್ಟ ಚರ್ಚ ಬಳಿಯ ಜಾಗ ಕ್ಕೂ ಶಂಕರ ಮುನವಳ್ಳಿಗೂ ಯಾವದೇ ಸಮಂಧ ಇಲ್ಲ ಈ ಜಾಗೆಯಲ್ಲಿ ನ್ಯಾಯಾಲಯದ ಸ್ಪಷ್ಠ ಆದೇಶ ಬರುವವರೆಗೆ ಯಾವುದೇ ಚಟುಟಿಕೆ ನಡೆಸಲು ಅನುಮತಿ ನೀಡಬಾರದೆಂದು ಒತ್ತಾಯಿಸಿ ಮೆಥೋಡಿಸ್ಟ ಚರ್ಚನ ಫಾದರ್ ಗಳು ಹಾಗು ಕ್ರೈಸ್ತ ಬಾಂಧವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು

ಶತಮಾನಕ್ಕೂ ಮೊದಲು ಮೆಥೋಡಿಸ್ಡ ಚರ್ಚ ಬೆಳಗಾವಿ ನಗರದಲ್ಲಿ ಅನೇಕ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದೆ ಚರ್ಚನವರು ಯಾವತ್ತೂ ಬೇರೆಯವರ ಜಾಗ ಕಬಳಿಸಿಲ್ಲ ಚರ್ಚ ಬದಿಯ ಜಾಗೆಗೆ ಸಮಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಆದರೆ ಪೋಲೀಸರ ಕಾವಲಿನಲ್ಲಿ ಶಂಕರ ಮುನವಳ್ಳಿ ಚಟುವಟಿಕೆ ನಡೆಸಿದ್ದಾರೆ ಎಂದು ಕ್ರೈಸ್ತ ಬಾಂಧವರು ಆರೋಪಿಸಿದರು

ನ್ಯಾಯಾಲಯದ ಸ್ಪಷ್ಠ ಆದೇಶ ಬರುವವರೆಗೆ ಚರ್ಚ ಜಾಗೆಯಲ್ಲಿ ಯಾವುದೇ ಚಟುವಟಿಕೆ ನಡೆಸಲು ಅನುಮತಿ ನೀಡಬಾರದು ಚರ್ಚ ಜಾಗೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *