ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಪ್ರಪ್ರಥಮ ಕನ್ನಡದ ಮೇಯರ್ ಸಿದ್ಧನಗೌಡ ಪಾಟೀಲ ಇಂದು ನಿಧನರಾಗಿದ್ದಾರೆ.
ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರರು ಆಗಿದ್ದ ಸಿದ್ಧನಗೌಡ ಪಾಟೀಲರು ಇಂದು ಬೆಳಿಗ್ಗೆ ನಿಧನರಾಗಿದ್ದು ಪ್ರಥಮ ಕನ್ನಡದ ಮೇಯರ್ ಆಗುವ ಮೂಲಕ ಸಿದ್ಧನಗೌಡ ಪಾಟೀಲರು ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಪತಾಕೆ ಹಾರಿಸಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ