ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
ರಮೇಶ್ ಜಾರಕಿಹೊಳಿ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ.
ಅವರ ಸಹೋದರ ಲಖನ ಜಾರಕಿಹೊಳಿಗೆ ಹೇಳಿದಿನಿ. ಎಂದು ಸಿದ್ರಾಮಯ್ಯ ಬೆಳಗಾವಿಯಲ್ಲಿ ತಿಳಿಸಿದ್ದಾರೆ
ಬಿಎಸವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದವರು.
ಅವರೇ ಶಾಸಕರಿಗೆ ಆಸೆ ತೋರಿಸಿ ಮಾಡುವವರು. ಇದರಲ್ಲಿ ಸಿದ್ದರಾಮಯ್ಯ ಏನ ಮಾಡ್ತಾರೇ ಅಂತಾ ಹೇಳ್ತಾರೆ…
ಯಡಿಯೂರಪ್ಪಗೆ ಏನಾದ್ರು ಮಾನಮರ್ಯಾದೆ ಇದೇ ಏನ್ರೀ…ಎಂದು ಸಿದ್ರಾಮಯ್ಯ ಪ್ರಶ್ನೆ ಆಡಿದ್ದಾರೆ
ಈ ಸಮ್ಮಿಶ್ರ ಸರ್ಕಾರದಲ್ಲಿ ಜನಪ್ರೀಯ ಯೋಜನೆ ನೀಡಲು ಆಗುತ್ತಿಲ್ಲ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ. ಈ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ.ಎಂದರು
ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಸಿಎಲಪಿ ಸಭೆ ಹಾಜರಾಗುವಂತೆ ಹೇಳಲು ಹೇಳಿರುವೆ.ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ