ಬೆಳಗಾವಿ:ಕಬ್ಬಿಗೆ ೩೨೦೦ ರೂ ದರ ನಿಗದಿ ಮಾಡುವಂತೆ ಆಗ್ರಹಿಸಿ ಕುಣಿಗಲ್ ತಾಲೂಕಿನ ಚಂದ್ರಾ ಎಂಬ ರೈತ ಬೆಳಗಾವಿಯ ಸುವರ್ಣ ಸೌಧ ಎದುರಿನ ಮೋಬೈಲ್ ಟವರ್ ಏರಿ ಕುಳಿತುಕೊಂಡಿದ್ದು ಸರ್ಕಾರಕ್ಕೆ ಒಂದು ಘಂಟೆಯ ಗಡುವು ನೀಡಿದ್ದಾನೆ
ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದು ರೈತನನ್ನು ಮೊನವೊಲಿಸುತ್ತಿದ್ದಾರೆ ಸುವರ್ಣ ವಿಧಾನಸೌಧದ ಎದುರು ಟವರ್ ಏರಿ ಕುಳಿತು ರೈತ ಯುವಕನ ಪ್ರತಿಭಟನೆ. ಕಳೆದ ಮೂರು ದಿನಗಳಿಂದ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದ್ರು ಸಿಎಂ ಕ್ಯಾರೆ ಅನ್ನುತ್ತಿಲ್ಲ. ಕೂಡಲೇ ಕಬ್ಬಿಗೆ ದರ ನಿಗದಿ ಮಾಡಬೇಕು. ಅಲ್ಲಿವರೆಗೂ ಟವರ್ ಇಳಿಯಲ್ಲ. ಟವರ್ ಇಳಿಯುವಂತೆ ಪೊಲೀಸ್ ಅಧಿಕಾರಿಗಳ ಮನವೊಲಿಕೆಗೆ ಪೋಲೀಸರು ಪ್ರಯತ್ನಿಸುತ್ತಿದ್ದಾರೆ
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚಂದ್ರಾ ಎಂಬ ರೈತ ಯುವಕನಿಂದ ಪ್ರತಿಭಟನೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ