Tag Archives: *ಮಹಾರಾಷ್ಟ್ರದಲ್ಲಿ ಮಿಡತೆ ದಾಳಿ ಬೆಳಗಾವಿಯಲ್ಲಿ ಹೈ ಅಲರ್ಟ್…..!!!* *ಬೆಳಗಾವಿ ಜಿಲ್ಲೆಯಲ್ಲಿ ಮಿಡತೆ ನಾಶ ಮಾಡುವ ಔಷಧಿ ಸ್ಟಾಕ್* *ಬೆಳಗಾವಿ ಸುದ್ಧಿ* https://belagavisuddi.com/belagavi-suddi-66/

ಬೆಳಗಾವಿಗೆ ಗುರು ರಾಯರ ಕೃಪೆ,ಇಂದು ಬೆಳಗಾವಿಯಲ್ಲಿ ಪಾಸಿಟೀವ್ ಕೇಸ್ ಇಲ್ಲ.

ಬೆಳಗಾವಿ – ಇಂದು ಬೆಳಗಾವಿ ಜಿಲ್ಲೆಗೆ ಗುರು ರಾಯರ ಕೃಪೆ ಯಾಕೆಂದರೆ ಇಂದು ಗುರುವಾರ ಬಿಡುಗಡೆಯಾದ ಮಿಡ್ ಡೇ ಹೆಲ್ತ್‌ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಪಾಸಿಟೀವ್ ಕೇಸ್ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಗೆ ಲಗಾಮು ಹಾಕಲು ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ.ಇಂದು ಗುರಯವಾರ ಬೆಳಗಾವಿ ಸೇಫ್.  

Read More »