ಬೆಳಗಾವಿ- ರಾತ್ರಿ ಹೊತ್ತು,ಬೆಳಗಿನ ಜಾವ ಅಜ್ಞಾತ ಪ್ರದೇಶದಲ್ಲಿ ವಾಹನಗಳನ್ನು ತಡೆದು,ಚಾಕು ತೋರಿಸಿ ಮೋಬೈಲ್,ಹಣ ,ಆಭರಣ ದೋಚುತ್ತಿದ್ದ ಖತರ್ನಾಕ ಗ್ಯಾಂಗ್ ನ್ನು ಪತ್ತೆ ಮಾಡಿ ಒಟ್ಟು ನಾಲ್ಕು ಜನ ದರೋಡೆಕೋರರನ್ನು ಬಂಧಿಸುವಲ್ಲಿ ಸವದತ್ತಿ ತಾಲ್ಲೂಕಿನ ಮುರಗೋಡ ಠಾಣೆಯ ಪೋಲೀಸರು ಸಕ್ಸೆಸ್ ಆಗಿದ್ದಾರೆ. ಮುರಗೋಡ ಠಾಣೆಯ ವ್ಯಾಪ್ತಿಯಲ್ಲಿ ಹೊಲಕ್ಕೆ ಹೋಗುತ್ತಿದ್ದ ರೈತನ ಬೈಕ್ ಅಡ್ಡಗಟ್ಟಿ ಆತನಿಗೆ ಚಾಕು ತೋರಿಸಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ಹತ್ತು ಸಾವಿರ ರೂ ಬೆಲೆಬಾಳುವ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ