Breaking News
Home / Tag Archives: ಅಥಣಿ ಕ್ರೈಂ ಸುದ್ಧಿ

Tag Archives: ಅಥಣಿ ಕ್ರೈಂ ಸುದ್ಧಿ

ಹಾಲಿನಲ್ಲಿ ವಿಷ..,ಹುಷಾರ್……..!!!!

ಬೆಳಗಾವಿ- ಹಾಲಿಗೆ ಪಾಮ್ ಆಯಿಲ್ ಮಾನವನ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿರುವ ರಾಸಾಯನ ಬೆರೆಸಿ ಹಾಲು ಮಾರುವ ದಂಧೆಗೆ ಅಥಣಿ ಪೋಲೀಸರು ಬ್ರೇಕ್ ಹಾಕಿದ್ದಾರೆ. ಅಥಣಿಯಲ್ಲಿ ಸರಣಿ ಕಾರ್ಯಾಚರಣೆ ನಡೆಸಿರುವ ಪೋಲೀಸರು ಇಂದು ಅಥಣಿ ಠಾಣೆಯ ವ್ಯಾಪ್ತಿಯಲ್ಲಿರುವ ಅರಳಿಹಟ್ಟಿ ಗ್ರಾಮದ ಹದ್ದಿಯಲ್ಲಿರುವಜಾಧವ ತೋಟದ ಮೇಲೆ ದಾಳಿ ಮಾಡಿ ಹಾಲಿಗೆ ಮಿಕ್ಸ ಮಾಡಲು ತರಲಾಗಿದ್ದ ಪಾಮ್ ಆಯಿಲ್‌ ಡಬ್ಬಿಗಳನ್ನು ವಿಷಕಾರಿ ರಾಸಾಯನಗಳಾದ maybi,lactose,lactiz,ಪೌಡರಿನ ಚೀಲಗಳನ್ನು ,ಮೂರು ಮಿಕ್ಸರ್ ಗಳು ಸೇರಿದಂತೆ ಇತರ …

Read More »