Home / Tag Archives: ಕಿತ್ತೂರು ಸುದ್ಧಿ

Tag Archives: ಕಿತ್ತೂರು ಸುದ್ಧಿ

ಕಣ್ಣಿಗೆ ಕಾರದಪುಡಿ ಎರೆಚಿ ಗ್ರಾಮ ಪಂಚಾಯ್ತಿ ಸದಸ್ಯಮ ಮರ್ಡರ್…

ಬೆಳಗಾವಿ- ಕಣ್ಣಿಗೆ ಕಾರದಪುಡಿ ಎರೆಚಿ ಗ್ರಾಮ ಪಂಚಾಯತಿ ಸದಸ್ಯ ನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಿತ್ತೂರು ಸಮೀಪದ ಬಸರಕೋಡ ಗ್ರಾಮದಲ್ಲಿ ನಡೆದಿದೆ ದೇವಗಾಂವ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಬಸರಕೋಡ ಗ್ರಾಮದ ಗ್ರಾಪಂ ಸದಸ್ಯ ಬಸವರಾಜ್ ರು ದೊಡಮನಿ ಎಂಬಾತನನ್ನು ಕಣ್ಣಿಗೆ ಕಾರದಪುಡಿ ಎರೆಚಿ ಹತ್ಯೆ ಮಾಡಲಾಗಿದೆ . ಹತ್ಯೆಯಾದ ಗ್ರಾ ಪಂ ಸದಸ್ಯ ಬಸವರಾಜ್ ದೊಡಮನಿ ಗ್ರಾಮದ ಮಹಿಳೆಯ ಜೊತೆ ಅನೈತಿಕ ಸಮಂಧ ಹೊಂದಿದ್ದ ಮಹಿಳೆಯ ಜೊತೆ …

Read More »