Home / Tag Archives: ಮೂರು ಸಾವಿರ ಮಠ ಹುಬ್ಬಳ್ಳಿ

Tag Archives: ಮೂರು ಸಾವಿರ ಮಠ ಹುಬ್ಬಳ್ಳಿ

ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ,ಬೆಳಗಾವಿಯಿಂದ ಹುಬ್ಬಳ್ಳಿಗೆ ತೆರಳಿದ ಮೂರು ಸಾವಿರ ಭಕ್ತರು…!!

ಘಟಪ್ರಭಾದ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಹುಬ್ಬಳ್ಳಿಯ ಮೂರುಸಾವಿರ ಮಠದವರೆಗೆ ಭಕ್ತಿ ಪ್ರದರ್ಶನ ಯಾತ್ರೆ ಆರಂಭವಾಗಿದೆ. ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸತ್ಯ ದರ್ಶನ ಸಭೆ ನಡೆಸಿದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯ ಘಟಪ್ರಭಾದ ಮಠದಿಂದ ಹುಬ್ಬಳ್ಳಿಗೆ ಭಕ್ತಿ ಪ್ರದರ್ಶನ ಯಾತ್ರೆ ಆರಂಭ ವಾಗಿರುವದುವಿಶೇಷವಾಗಿದೆ. ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಮಾದ್ಯಮಗಳ ಜೊತೆ ಮಾತನಾಡಿ ನಾವು ನಮ್ಮ ಭಕ್ತರು ಹುಬ್ಬಳ್ಳಿ ಮಠಕ್ಕೆ ಹೋಗಿ ಗದ್ದುಗೆ …

Read More »