Home / Tag Archives: ಶ್ರೀರಾಮಲು ಬೆಳಗಾವಿಯಲ್ಲಿ

Tag Archives: ಶ್ರೀರಾಮಲು ಬೆಳಗಾವಿಯಲ್ಲಿ

ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡೋ ವಿಚಾರದಲ್ಲಿ ಪಕ್ಷಕ್ಕೆ ಮುಜಗುರ ಮಾಡೋಕ್ಕೆ ಹೋಗೋಲ್ಲ- ಶ್ರೀರಾಮಲು

ಬೆಳಗಾವಿ- ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕೆಂಬ ಒತ್ತಾಯಿಸುವ ವಿಚಾರವಾಗಿ ನಾನು ಈ ಬಗ್ಗೆ ಉಲ್ಲೇಖ ಮಾಡೋಕೆ ಹೋಗಲ್ಲ, ಯಾರಿಗೂ ಮುಜುಗರ ಮಾಡೋಕೆ ಹೋಗಲ್ಲ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಬೆಳಗಾವಿಯಲ್ಲಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾದ್ಯಮ ಮಿತ್ರರ ಜೊತೆ ಮಾತನಾಡಿ ನಾನು ಮೊದಲಿನಿಂದಲೂ ಆ್ಯಕ್ಟೀವ್ ಇದೀನಿ, ಮುಂದೆಯೂ ಆ್ಯಕ್ಟೀವ್ ಇರ್ತೀನಿ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಹುದ್ದೆ‌ …

Read More »