Tag Archives: Belagavi fort

ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ

ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ ಬೆಳಗಾವಿ- ಬೆಳಗಾವಿಯ ಕೋಟೆಯಲ್ಲಿ ,ಅತ್ಯಂತ ವಿಷಕಾರಿ ಮತ್ತು ಭಯಾನಕ ವೈಫರ್ ಹೆಬ್ಬಾವು ಪತ್ತೆತಾಗಿದೆ. ಕೋಟೆಯಲ್ಲಿರುವ ಸಮಾಜ ಸೇವಕ ನಿತೀನ್ ಖೋತ್ ಅವರ ಮನೆಯ ಎದುರು ವೈಫರ್ ಹೆಬ್ಬಾವು ನೋಡಿ ಜನ ಓಡಾಡಿದರು ,ಕೆಲ ಕಾಲ ಕೋಟೆಯಲ್ಲಿ ವೈಫರ್ ಹೆಬ್ಬಾವು ಆತಂಕದ ವಾತಾವರಣ ನಿರ್ಮಿಸಿತ್ತು ನಿವೃತ್ತ ಸೈನಿಕ ಚಂದ್ರಶೇಖರ ಸವಡಿ ,ವೈಫರ್ ಹೆಬ್ಬಾವು ಹಿಡಿದು ಸಿಂಟೆಕ್ಸ ಟಾಕಿಯಲ್ಲಿ ಹಾಕಿದ್ರು ನಂತರ ಈ ವೈಫರ್ …

Read More »