ಕೋರೋನಾ ಭೀತಿ ಬೆಳಗಾವಿಯಲ್ಲಿ ಒಂಬತ್ತು ಜನರ ಮೇಲೆ ಆರೋಗ್ಯ ಇಲಾಖೆಯ ನಿಗಾ…. ಬೆಳಗಾವಿ- ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಒಂಬತ್ತು ಜನರ ಮೇಲೆ ಬೆಳಗಾವಿ ಜಿಲ್ಲಾಡಳಿತ ನಿಗಾವಹಿಸಿದೆ ವಿದೇಶದಿಂದ ಭಾರತಕ್ಕೆ ಹಿಂದುರುಗಿದ ಒಂಬತ್ತು ಜನರನ್ನು ಮನಿಪಾಲದಲ್ಲಿ ಕೊರೊನಾ ವೈರಸ್ ಸ್ಕ್ರೀನ್ ಟೆಸ್ಟ್. ಮಾಡಲಾಗಿತ್ತು ಈ ಒಂಬತ್ತು ಜನರಲ್ಲಿ ಕೋರೋನಾ ಸೊಂಕು ಇಲ್ಲ ಅಂತಾ ರಿಪೋರ್ಟ್ ಬಂದಿತ್ತು ಪರೀಕ್ಷೆಗೊಳಗಾದ ಒಂಬತ್ತು ಜನ ಕಳೆದ ಒಂದು ತಿಂಗಳಿನಿಂದ ಒಬ್ಬೊಬ್ಬರಾಗಿ ಬೆಳಗಾವಿಗೆ ಬಂದಿಳಿದಿದ್ದು …
Read More »ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ
ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ನಗರದ ಮಿಲನ್ ಹೋಟೆಲ್ ನಿಂದ ಹಿಂಡಲಗಾ ರಸ್ತೆಯ ಗಾಂಧೀಜಿ ಪುತ್ಥಳಿವರೆಗಿನ ಸ್ಮಾರ್ಟ್ ರಸ್ತೆ ಕಾಮಗಾರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶನಿವಾರ(ಫೆ.೧೫) ಚಾಲನೆ ನೀಡಿದರು. ೧೫.೦೪ ಕೋಟಿ ರೂಪಾಯಿ ವೆಚ್ಚದ ಸ್ಮಾರ್ಟ್ ರಸ್ತೆ ಜತೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು …
Read More »ಬಾಕ್ಸನಲ್ಲಿ ದೊರೆತ ಎರಡು ತಿಂಗಳ ಹೆಣ್ಣು ಮಗು…
ಬೆಳಗಾವಿ- ಎರಡು ತಿಂಗಳ ಹೆಣ್ಣು ಮಗುವನ್ನು ರಟ್ಟಿನ ಬಾಕ್ಸನಲ್ಲಿ ಹಾಕಿ ಅಂಗಡಿ ಎದುರು ಬಿಟ್ಟು ಹೋದ ಘಟನೆ ಬೆಳಗಾವಿಯ ರೈಲು ನಿಲ್ಧಾಣದಲ್ಲಿ ನಡೆದಿದೆ. ಅಂಗಡಿ ಎದುರು ಬಿಟ್ಟು ಹೋದ ಬಾಕ್ಸ್ ನಿಂದ ಮಗು ಅಳುತ್ತಿರುವದನ್ನು ಕೇಳಿ ಅಂಗಡಿಕಾರ ಬಾಕ್ಸ ಬಿಚ್ವಿದಾಗ ಎರಡು ತಿಂಗಳ ಮಗು ಪತ್ತೆಯಾಗಿದೆ. ಜನೇವರಿ 12 ರಂದು ಇದೇ ಮಾದರಿಯಲ್ಲಿ ಅದೇ ಅಂಗಡಿಯ ಎದುರು ಹೆಣ್ಣು ಮಗುವನ್ನು ಬಿಡಲಾಗಿತ್ತು ಇಂದು ಬೆಳಿಗ್ಗೆ ಅದೇ ಜಾಗದಲ್ಲಿ ಮತ್ತೊಂದು ಹೆಣ್ಷು …
Read More »ಬೆಳಗಾವಿಯ ರೈಲು ನಿಲ್ಧಾಣದಲ್ಲಿ ತಾಯಿಯ ಮಡಿಲು….!!!
ಬೆಳಗಾವಿ: ಹೆಣ್ಣು ಕುಲದ ಕಣ್ಣು. ಬೇಡವಾದ ಹೆಣ್ಣು ಮಗುವನ್ನು ಕಸದ ತೊಟ್ಟಿಯಲ್ಲಿಯೋ ಅಥವಾ ತಿಪ್ಪೆ ಗುಂಡಿಯಲ್ಲಿ ಬಿಟ್ಟು ಹೋಗಬಾರದೆಂದು ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಅವರು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಬೇಡವಾದ ಮಗುವನ್ನು ಇಲ್ಲಿ ಬಿಡಲು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ವಿಶೇಷ ತೊಟ್ಟಿಲಿನ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಇರುವ ಜನರಲ್ ವೇಟಿಂಗ್ ಹಾಲ್ ನ ಪ್ಯಾಸೇಜ್ ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಚಿಕ್ಕುಂಬಿಮಠ …
Read More »