Breaking News
Home / Tag Archives: Belgaum news (page 6)

Tag Archives: Belgaum news

ಬೆಳಗಾವಿಯ ಮಚ್ಛೆ ಗ್ರಾಮದಲ್ಲಿ ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಕಳ್ಳರು

ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಕಳ್ಳರು ಬೆಳಗಾವಿ- ಮನೆಯವರು ಮನೆಗೆ ಕೀಲಿ ಹಾಕಿ ಬೇರೆ ಊರುಗಳಿಗೆ ಹೋಗಿರುವ ಮೂರು ಮನೆಗಳನ್ನು ಗುರುತಿಸಿದ ಚಾಲಾಕಿ ಕಳ್ಳರು ಒಂದೇ ರಾತ್ರಿ ಮೂರು ಮನೆಗಳನ್ನು ದೋಚಿದ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ನಡೆದಿದೆ ಶುಕ್ರವಾರ ಮದ್ಯರಾತ್ರಿ ಮೂರು ಮನೆಗಳ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಕಳ್ಳತನ ನಡೆದ ವಿಷಯ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ ಮೂರು ಮನೆಗಳ …

Read More »

ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ

ಬೆಳಗಾವಿಯ ಕೋಟೆಯಲ್ಲಿ ವೈಫರ್ ಹೆಬ್ಬಾವು… ಸಾರ್ವಜನಿಕರಲ್ಲಿ ಆತಂಕ ಬೆಳಗಾವಿ- ಬೆಳಗಾವಿಯ ಕೋಟೆಯಲ್ಲಿ ,ಅತ್ಯಂತ ವಿಷಕಾರಿ ಮತ್ತು ಭಯಾನಕ ವೈಫರ್ ಹೆಬ್ಬಾವು ಪತ್ತೆತಾಗಿದೆ. ಕೋಟೆಯಲ್ಲಿರುವ ಸಮಾಜ ಸೇವಕ ನಿತೀನ್ ಖೋತ್ ಅವರ ಮನೆಯ ಎದುರು ವೈಫರ್ ಹೆಬ್ಬಾವು ನೋಡಿ ಜನ ಓಡಾಡಿದರು ,ಕೆಲ ಕಾಲ ಕೋಟೆಯಲ್ಲಿ ವೈಫರ್ ಹೆಬ್ಬಾವು ಆತಂಕದ ವಾತಾವರಣ ನಿರ್ಮಿಸಿತ್ತು ನಿವೃತ್ತ ಸೈನಿಕ ಚಂದ್ರಶೇಖರ ಸವಡಿ ,ವೈಫರ್ ಹೆಬ್ಬಾವು ಹಿಡಿದು ಸಿಂಟೆಕ್ಸ ಟಾಕಿಯಲ್ಲಿ ಹಾಕಿದ್ರು ನಂತರ ಈ ವೈಫರ್ …

Read More »

ಬೆಳಗಾವಿಯಲ್ಲಿ ಸ್ವಚ್ಛತೆ ಕಾಪಾಡಿದ ಪಂಚ ಮಂಡಳಿಗೆ ಫಾರೇನ್ ಟೂರ್.,….!!!!!

ಬೆಳಗಾವಿಯಲ್ಲಿ ಸ್ವಚ್ಛತೆ ಕಾಪಾಡಿದ ಪಂಚ ಮಂಡಳಿಗೆ ಫಾರೇನ್ ಟೂರ್.,….!!!!! ಬೆಳಗಾವಿ- ಬೆಳಗಾವಿ ನಗರವನ್ನು ಸ್ವಚ್ಛ ಮತ್ತು ಸುಂಧರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಪಡೆಯಲು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೆಳಗಾವಿಯ ಇಬ್ಬರು ಶಾಸಕರು ವಿಭಿನ್ನವಾದ ಯೋಜನೆ ರೂಪಿಸಿದ್ದಾರೆ. ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರನ್ನು ಆಕರ್ಷಿಸಲು ನಿರ್ಧರಿಸಿದ್ದಾರೆ ಬೆಳಗಾವಿ ನಗರದ ಪ್ರತಿಯೊಂದು ಗಲ್ಲಿಯಲ್ಲಿ ,ಯುವಕ,ಮಂಡಳ ,ಮಹಿಳಾ …

Read More »

ಕರ್ನಾಟಕ – ಮಹಾರಾಷ್ಟ್ರ ನಡುವೆ ಬಸ್ ಓಡಾಟ ಬಂದ್ ಪ್ರಯಾಣಿಕರ ಪರದಾಟ….!!!

ಕರ್ನಾಟಕ – ಮಹಾರಾಷ್ಟ್ರ ನಡುವೆ ಬಸ್ ಓಡಾಟ ಬಂದ್ ಪ್ರಯಾಣಿಕರ ಪರದಾಟ….!!! ಬೆಳಗಾವಿ- ಗಡಿಯಲ್ಲಿ ಹೋರಾಟದ ಕಾವು ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಬಂದ್ ಮಾಡಲಾಗಿದೆ. ಪ್ರಮಾಣವಚನ ಸ್ವೀಕರಿಸುವಾಗ ಮಹಾರಾಷ್ಟ್ರದ ಮಂತ್ರಾಲಯದಲ್ಲಿ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರ ಚಂದಗಡ ಶಾಸಕ ರಾಜೇಶ್ ಪಾಟೀಲ ಅವರನ್ನು ಎಂ ಈ ಎಸ್ ವತಿಯಿಂದ ಬೆಳಗಾವಿಯಲ್ಲಿ ಸತ್ಕರಿಸಲಾಗುತ್ತಿದೆ. ರಾಜೇಶ್ ಪಾಟೀಲ ಅವರನ್ನು ಬೆಳಗಾವಿ ಗಡಿ ಪ್ರವೇಶ …

Read More »

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.

ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ. ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ. ಇತ್ತೀಚೆಗೆ “ನಾಗರಿಕತ್ವ ತಿದ್ದುಪಡಿ ಬಿಲ್” ಪರ ಆಚರಣೆ ಹಾಗೂ ವಿರೋಧಿಸಿ ದಿನಾಂಕ.19/12/2019 ಮತ್ತು 21/12/2019 ರಂದು ಹಲವಾರು ಸಂಘಟನೆಗಳು ಬಂದ್ ಘೋಷಿಸಿಸು ಅಥವಾ ಪ್ರತಿಭಟನೆ ಕೈಗೊಳ್ಳುವ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಾ ವ್ಯಾಪ್ತಿಯಲ್ಲಿ ದಿನಾಂಕ.18-12-2019 ರ ರಾತ್ರಿ 09.00 ಗಂಟೆಯಿಂದ ದಿನಾಂಕ.21-12-2019 ರ ಮದ್ಯರಾತ್ರಿ …

Read More »