. ಬೆಳಗಾವಿ ಸಮೀಪದ ಕುದ್ರೇಮನಿ ಗ್ರಾಮದಲ್ಲಿ ಇತ್ತೀಚಿಗೆ ಮರಾಠಿ ಸಾಹಿತ್ಯ ಸಮ್ಮೇಳನ ನಡೆದಿತ್ತು .ಈ ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆಯೋಜಕರಿಗೆ ನಗರ ಪೋಲೀಸ್ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ . 50 ಸಾವಿರ ರೂ ಮುಚ್ಚಳಿಕೆ ಬರೆದು ಇಬ್ಬರಿಂದ ಜಾಮೀನು ಪಡೆಯುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.
Read More »ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ವರ್ಗಾವಣೆ ,ಸಿಮಿ ಮರಿಯಂ ಜಾರ್ಜ ಹೊಸ ಡಿಸಿಪಿ
ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ವರ್ಗಾವಣೆ ಬೆಳಗಾವಿ- ಬೆಳಗಾವಿಯಲ್ಲಿ ಲೇಡಿ ಸಿಂಗಮ್ ಎಂದೇ ಪ್ರಸಿದ್ಧಿ ಪಡೆದಿದ್ದ ಖಡಕ್ ಪೋಲೀಸ್ ಅಧಿಕಾರಿಯಾಗಿದ್ದ ಡಿಸಿಪಿ ಸೀಮಾ ಲಾಟ್ಕರ್ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಶ್ರೀಮತಿ ಸೀಮಿ ಮರಿಯಂ ಜಾರ್ಜ ಅವರನ್ನು ಬೆಳಗಾವಿಯ ಕಾನೂನು ಸುವ್ಯೆವಸ್ಥೆ ವಿಭಾಗದ ಡಿಸಿಪಿ ಯನ್ನಾಗಿ ನೇಮಿಸಲಾಗಿದೆ ಬೆಳಗಾವಿ ಡಿಸಿಪಿ ಆಗಿದ್ದ ಸೀಮಾ ಲಾಟ್ಕರ್ ಅವರು ಅನೇಕ ಸೂಕ್ಷ್ಮ ಸಂಧರ್ಭಗಳಲ್ಲಿ ತಮ್ಮ ಖಡಕ್ ಧೋರಣೆಯಿಂದ ಬೆಳಗಾವಿಯಲ್ಲಿ ಕಾನೂನು …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ