ದುಡ್ಡಿಗಾಗಿ ಸಾಲ ಕೊಟ್ಟವನನ್ನೇ ಬೆತ್ತಲೆ ಮಾಡಿದವರಿಗೆ ಬೆತ್ತದ ರುಚಿ…..!!!! ಬೆಳಗಾವಿ- ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ಗೆ ಯತ್ನಿಸಿದ ಖತರ್ನಾಕ್ ಗ್ಯಾಂಗ್ ಅರೆಸ್ಟ್ ಆಗಿದೆ ದುಡ್ಡಿಗಾಗಿ ಸಾಲ ಕೊಟ್ಟವನನ್ನೇ ಬೆತ್ತಲು ಮಾಡಿದ ಆರು ಕಿರಾತಕರು ಪೋಲೀಸರ ಬಲೆಗೆ ಬಿದ್ದಿದ್ದು ಬೆಳಗಾವಿ ನಗರದಲ್ಲಿ ಹನಿಟ್ರ್ಯಾಪ್ ಮಾಡುವ ಜಾಲ ಸರಣಿಯಂತೆ ಬಯಲಾಗುತ್ತಿವೆ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಓರ್ವ ಬಾಲಕ, ಇಬ್ಬರು ಮಹಿಳೆಯರು ಸೇರಿ ಆರು ಜನರ ಬಂಧಿಸಿದ್ದಾರೆ. ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ