ಬೆಳಗಾವಿ- ಜಾರಕಿಹೊಳಿ ಕುಟುಂಬದ ರಾಜಕಾರಣದ ಇತಿಹಾಸದಲ್ಲೇ ಮೊದಲ ಬಾರಿಗೆ ಲಖನ್ ಜಾರಕಿಹೊಳಿ ಅವರ ಧರ್ಮಪತ್ನಿ ಶ್ರೀಮತಿ ಸಂದ್ಯಾ ಲಖನ್ ಜಾರಕಿಹೊಳಿ ಅವರು ಚುನಾವಣಾ ಪ್ರಚಾರದ ಅಖಾಡದಲ್ಲಿ ಧುಮುಕಿ ಎಲ್ಲರ ಗಮನ ಸೆಳೆದಿದ್ದಾರೆ. ಗೋಕಾಕ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸಿರುವದು ಜಾರಕಿಹೊಳಿ ಕುಟುಂದ ರಾಜಕಾರಣದಲ್ಲಿ ಇದೇ ಮೊದಲು ಬಾರಿ ಅನ್ನೋದು ವಿಶೇಷ ನಾನು ಗೋಕಾಕಿನಲ್ಲಿ ಹುಟ್ಟಿ ಬೆಳೆದವಳು ಗೋಕಾಕಿಗೂ ನನಗೂ ಅವಿನಾಭಾವ ಸಮಂಧ ಇದೆ ಮತದಾರರ …
Read More »