ಹುಬ್ಬಳ್ಳಿ-ಹುಬ್ಬಳ್ಳಿಯ ಖ್ಯಾತಿ ದೇಶಾದ್ಯಂತ ಎಲ್ಲೆಡೆಯೂ ಪಸರಿಸುತ್ತಿದೆ. ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವ ವಿಶ್ವನಾಥ ಸಜ್ಜನವರ ಸಾಹಸಕ್ಕೆ ಗಂಡು ಮೆಟ್ಟಿದ ನಾಡಿನ ಕೀರ್ತಿಯನ್ನು ಹೆಚ್ವಿಸಿದ್ದು, ಸಜ್ಜನರ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಸಜ್ಜನವರ ಸಂಬಂಧಿಗಳು ಆಪ್ತರು ಅವರ ಮನೆಗೆ ಆಗಮಿಸಿ ಶುಭಕೋರುವ ದೃಶ್ಯಗಳು ಸಾಮಾನ್ಯವಾಗಿವೆ. ಮನೆಯಿಂದಲೇ ವಿಶ್ವನಾಥ ಸಜ್ಜನವರ ಸಾಹಸಕ್ಕೆ ಹೆಚ್ಚಿನ ಪ್ರಶಂಸೆ ಹಾಗೂ ಕರ್ತವ್ಯ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯವಾಗಿದೆ. ಇತಿಹಾಸದಲ್ಲಿಯೇ ಇಂತಹ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ