ಬೆಳಗಾವಿ ಅತೀ ಎತ್ತರದ ರಾಷ್ಟ್ರಧ್ವಜ ಹೊಂದಲಿರುವ ಬೆಳಗಾವಿ ಜಿಲ್ಲೆ ಈಗ ಅತೀ ಎತ್ತರದ ಶಿವ ಮೂರ್ತಿ ಹೊಂದಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ರಾಜ್ಯದ ೨ನೇ ಅತೀ ಎತ್ತರದ ಶಿವನ ಮೂರ್ತಿ ಬೆಳಗಾವಿ ಜಿಲ್ಲೆಯಲ್ಲಿ ಲೋಕಾರ್ಪಣೆ ಗೊಂಡಿದೆ
ರಾಮದುರ್ಗದಲ್ಲಿ ೨ನೇ ಅತಿ ಎತ್ತರದ ಶಿವಮೂರ್ತಿ ಶಿವರಾತ್ರಿ ಯ ದಿನದಂದು ಲೋಕಾರ್ಪಣೆಗೊಂಡಿರುವದು ವಿಶೇಷವಾಗಿದೆ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮೂಳ್ಳುರು ಗುಡ್ಡದ ಅಶೋಕ ವನದಲ್ಲಿ ಈ ಶಿವಮೂರ್ತಿ ಅನಾವರಣಗೊಂಡಿದೆ
46 ಎಕರೆ ಪ್ರದೇಶದಲ್ಲಿ 78 ಅಡಿ ಎತ್ತರದ ಶಿವನ ಮೂರ್ತಿ
ಮರುಡೇಶ್ವರ ಮೂರ್ತಿ ನಿರ್ಮಿಸಿದ ಶಿಲ್ಪಕಾರ ಶ್ರೀಧರ ಮೂರ್ತಿ ಅವರು ನಿರ್ಮಿಸಿದ್ದಾರೆ
ರಾಮದುರ್ಗ ಶಾಸಕ, ಶಿವ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಅಶೋಕ ಪಟ್ಟಣ ಅವರು ಮೂರ್ತಿಯನ್ನು ಸಾರ್ವಜನಿಕರ ದರ್ಶನ ಕ್ಕೆ ಸಮರ್ಪಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ