ನಿಪ್ಪಾಣಿ-ಮನೆಗೆ ಟ್ಯುಶನ್ ಪಡೆಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಶಿಕ್ಷಕನೋರ್ವ ತನ್ನ ಮಡದಿಯ ಸಹಕಾರದೊಂದಿಗೆ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ನಿಪ್ಪಾಣಿ ಪಟ್ಟಣದಲ್ಲಿ ನಡಡದಿದೆ
ಕಿರಾತಕ ಶಿಕ್ಷಕ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ.ನಡೆಸಿದ್ದಾನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದಲ್ಲಿ ಘಟನೆ ನಡೆದಿದೆ
೨೦೧೬ ಮೆ ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ ಕಾಮುಕ ಶಿಕ್ಷಕ ಅಪ್ರಾಪ್ರ ಬಾಲಕಿಗೆ ಯಾರಿಗೂ ಹೇಳಕೂಡದು ಎಂದು ಹೆದರಿಸಿದ್ದ ಎನ್ನಲಾಗಿದೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದ ಟೈನ್ಸ ಟಾಡ್ಸ ಶಾಲೆಯ ಶಿಕ್ಷಕನಿಂದ ಕೃತ್ಯ ನಡೆದಿದೆ
ಅತ್ಯಾಚಾರಕ್ಕೆ ಒಳಗಾದ ಬಾಲಕಿ ಗೋಕಾಕ ತಾಲೂಕಿನ ಡವಳೆಶ್ವರ ಗ್ರಾಮದವಳು ನಿಪ್ಪಾಣಿಯ ಅಜ್ಜಿಯ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದಳು.ಎಂದು ತಿಳಿದು ಬಂದಿದೆ
ಆರೋಪಿ ಅನ್ವರ ನದಾಫ್. ನರಗುಂದ ಪಟ್ಟಣದವನಿದ್ದು ನಿಪ್ಪಾಣಿಯ ಖಾಸಗಿ ಶಾಲ್ಯೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವ್ಹಾಸುತ್ತಿದ್ದ. ಇತನ ಹತ್ತಿರ ಟ್ಯೂಶನ್ ಕಲಿಯಲಿಕ್ಕೆ ಬರುತ್ತಿದ್ದ ಬಾಲಕಿ
ಬಾಲಕಿಯಿಂದ ಆರೋಪಿ ವಿರುದ್ದ ಬಸವೇಶ್ವರ ಪೋಲಿಸ್ ಠಾಣೆಯಲ್ಲಿ ಪೋಸ್ಕ್ಕೂ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ
ನಿಪ್ಪಾಣಿ ಬಿ ಇ ಓ ದಂಡಿನ್ ಪ್ರತಿಕ್ರಿಯೆ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಅನ್ವರ ನದಾಫ್ ನನ್ನು ಶಿಕ್ಷಕ ಸ್ತಾನದಿಂದ ಅಮಾನತುಗೊಳಿಸಿದ್ದಾರೆ.ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಇಲಾಖೆ ಕಡೆಯಿಂದ ಕಠಿಣ ಶಿಕ್ಷೆಯನ್ನು ನಿಡಲಾಗುವುದು.ಎಂದು ದಂಡಿನ್ ತಿಳಿಸಿದ್ದಾರೆ
ಆತನನ್ನು ವಶಕ್ಕೆ ಪಡೆದುಕ್ಕೊಂಡು ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ.ಎಂದು ಬಿಇಓ ಪ್ರತಿಕ್ರಿಯೆ ನಿಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ