ಬೆಳಗಾವಿ- ೧೭ ವರ್ಷದ ಬಾಲಕಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಚಲಿಸುತ್ತಿರುವ ರೈಲಿಗೆ ತೆಲೆಯೊಡ್ಡಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿಯ ಟಿಳಕವಾಡಿಯ ಒಂದನೇಯ ಗೇಟ್ ಬಳಿ ನಡೆದಿದೆ
ಬೆಳಗಾವಿಯ ಖಾಸಗಿ ಕಾಲೇಜುವೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ೧೭ ವರ್ಷದ ಸಂಜನಾ ಅನಗೋಳ್ಕರ್ ಮೃತ ದುರ್ದೈವಿಯಾಗಿದ್ದಾಳೆ
ಸಾರ್ವಜನಿಕರ ಮುಂದೆ ಯುವತಿಯೊಬ್ಬಳು ಸಜೀವ ದಹನವಾಗಿದ್ದಾಳೆ
ಬೆಂಕಿ ಹಚ್ಚಿಕೊಂಡು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ಯುವತಿ ಟಿಳಕವಾಡಿಯ 1ನೇ ರೈಲ್ವೆ ಗೇಟ್ ಬಳಿ ಭೀಕರ ಘಟನೆ ನಡೆದಿದೆ
ಬೆಳಿಗ್ಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ರೈಲಿಗೆ ಕಾಯುತ್ತ ಕುಳಿತಿದ್ದ ಈ ಬಾಲಕಿ ರೈಲು ಬರುತ್ತಿದ್ದಂತೆಯೇ ಬೆಂಕಿ ಹಚ್ವಿಕೊಂಡು ರೈಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಸ್ಥಳಕ್ಕೆ ರೆಲ್ವೆ ಹಾಗು ಟಿಳಕವಾಡಿ ಪೋಲೀಸರು ಧಾವಿಸಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ