ಬೆಳಗಾವಿ-
ಮಲ್ಲಾಪುರ ಪಿ ಜಿ ಗ್ರಾಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಮತಯಾಚಿಸಿದರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರುಕಾಂಗ್ರೆಸ್ ಪಕ್ಷದ ಸಿದ್ದಾಂತ ನಂಬಿ ನಾವು ಕೆಲಸ ಮಾಡುತ್ತಿದ್ದೆವೆ ಬಿಜೆಪಿಯಿಂದ ಒಂದು ಕುಟುಂಬ ಇಬ್ಬಾಗ ಆಗಿರೋದು ಕಾಣುತ್ತಿದೆ ಜಾರಕಿಹೊಳಿ ಕುಟುಂಬ ಇಬ್ಬಾಗಕ್ಕೆ ಬಿಜೆಪಿ ಕಾರಣ
ಬಿಜೆಪಿ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಪರೋಕ್ಷವಾಗಿ ಹೇಳಿದರು
ಅನರ್ಹರು ಬಲಿಯಾಗಿದ್ದಾರೆ.
ಇದು ಸಂವಿಧಾನ ವಿರೋಧಿ ನಡೆಯಾಗಿದೆ.
ರಮೇಶ ಕುಮಾರ್ ಮಾನಸಿಕ ಅಸ್ವಸ್ಥ ಅಲ್ಲ
ಎ ಎಸ್ ಪಾಟೀಲ್ ನಡಹಳ್ಳಿ ಅಸ್ವಸ್ಥ
ಮಲ್ಲಾಪುರ ಪಿ ಜಿ ಗ್ರಾಮದಲ್ಲಿ ಮಾಜಿ ಸಚಿವೆ ಉಮಾಶ್ರೀ ನಡಹಳ್ಳಿಗೆ ಟಾಂಗ್ ಕೊಟ್ಟಿದದ್ದಾರೆ
ಜನರನ್ನು ಆಳಲು ನೀವು ಆಯೋಗ್ಯರು, ಅನರ್ಹರು, ನಾಲಾಯಕ್* ಅನರ್ಹ ಶಾಸಕರ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ತೀವ್ರ ವಾಗ್ದಾಳಿ ನಡೆಸಿದರು
ಜನಪ್ರತಿನಿಧಿಯಾಗಲು ಇವರು ಯೋಗ್ಯರಲ್ಲ ಅಂತಾ ರಮೇಶ್ ಕುಮಾರ್ ತೀರ್ಮಾನ ಮಾಡಿದ್ದರು
ಸುಪ್ರೀಂಕೋರ್ಟ್ ಸಹ ರಮೇಶ್ ಕುಮಾರ್ ತೀರ್ಪು ಸರಿ ಇದೆ ಎಂದಿದೆಈಗ ಜನತಾ ನ್ಯಾಯಾಲಯ ತೀರ್ಪು ನೀಡಬೇಕಾಗಿದೆ ಎಂದರು
ಬಡವರ ತಲೆಯ ಮೇಲೆ ಹೊಡದವರ ಜೊತೆ ಹೋಗಿದಿರಲ್ಲ ರಮೇಶ್ ಅಣ್ಣಾ,
ರಮೇಶ್ ಅಣ್ಣಾ ನಾನಿದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದ ಉಮಾಶ್ರೀ ನಿಜವಾಗಿ ಬಿಜೆಪಿ ನಾಯಕರು ಅನರ್ಹರು, ಅಸಮರ್ಥರು ಅಸಮರ್ಥರಾಗಿರುವವರ ಪಕ್ಷಕ್ಕೆ ಹೋಗಿ ನೀವು ಅನರ್ಹ ಅನಿಸಿಕೊಂಡಿರಲ್ಲ ಎಂದು ಉಮಾಶ್ರಿ ರಮೇಶ್ ಜಾರಕಿಹೊಳಿ ಅವರ ನಡೆಗೆ ಬೇಸರ ವ್ಯೆಕ್ತ ಪಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ