ಬೆಳಗಾವಿ- ಚಿಕ್ಕೋಡಿ ಬಿಜೆಪಿ ಟಿಕೆಟ್ ಅಣ್ಣಾಸಾಹೇಬ ಜೊಲ್ಲೆಗೆ ಘೋಷಣೆ ಹಿನ್ನೆಲೆಯಲ್ಲಿ ಟಿಕೆಟ್ ಮರು ಪರಿಶೀಲನೆಗಾಗಿ ಯಡಿಯೂರಪ್ಪ ಗೆ ಕತ್ತಿ ಸಹೋದರರು ಮನವಿ ಮಾಡಿಕೊಂಡಿದ್ದಾರೆ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಕತ್ತಿ ಸಹೋದರರಿರಿಂದ ಮನವಿ ಮಾಡಿಕೊಳ್ಳಲಾಗಿದೆ
ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು
ಬೆಲ್ಲದ ಬಾಗೇವಾಡಿ ಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾತನಾಡಿದ ಉಮೇಶ್ ಕತ್ತಿ
ಏಪ್ರಿಲ್ ೪ ರವರೆಗೆ ಕಾದು ನೋಡಿ, ಅಂದು ಏನೆಂಬುದು ಹೇಳುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ
೨-೩ ದಿನಗಳ ಕಾಲ ಕಾಯ್ದು ನೋಡುವ ತಂತ್ರ, ಅವರದ್ದಾಗಿದ್ದು
ಸಹೋದರ ರಮೇಶ ಕತ್ತಿ ಗೆ ಟಿಕೆಟ್ ಸಿಗಬೇಕಿತ್ತು, ಅಣ್ಣಾಸಾಹೇಬ ಜೊಲ್ಲೆ ಅವರಿಗೂ ಅದಮ್ಯ ಉತ್ಸಾಹ ಇದೆ, ಅವರ ಉತ್ಸಾಹ ನೋಡಿ ಟಿಕೆಟ್ ಕೊಟ್ಟಿರಬಹುದು.
ಮುಂದಿನ ನಡೆಯ ಗುಟ್ಟು ಬಿಟ್ಟುಕೊಡದ ಕತ್ತಿ ಬ್ರದರ್ಸ್ ಸ್ಥಳಿಯ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ