ಬೆಳಗಾವಿ- ನವ್ಹೆಂಬರ ೨೧ ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅಧಿವೇಶನದಲ್ಲಿ ಶಾಸಕರು ಗದ್ದಲ ಗಲಾಟೆ ಮಾಡದೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿ ಎಂದು ಒತ್ರಾಯಿಸಲು ವಾಟಾಳ್ ನಾಗರಾಜ ಶನಿವಾರ ಬೆಳಗಾವಿಗೆ ಬರುತ್ತಿದ್ದಾರೆ
ಶನಿವಾರ ಬೆಳಿಗ್ಗೆ ೧೧ ಘಂಟೆಗೆ ಸುವರ್ಣ ವಿಧಾನ ಸೌಧಕ್ಜೆ ಮುತ್ತಿಗೆ ಹಾಕ್ತಾರೆ …ಪೋಲೀಸರು ಅರೆಸ್ಟ ಮಾಡಿ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಮಾಡಸ್ತಾರೆ ಇದು ವಾಟಾಳ್ ಸ್ಪೇಶಲ್
ಶಾಸಕರು ಹರಟೆ ಹೊಡೆಯದೇ ಗದ್ದಲ ಮಾಡದೇ ಮಹಾದಾಯಿ ಬಗ್ಗೆ ಧ್ವನಿ ಎತ್ತಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆ ಆಗಲಿ ಅನ್ನೋದು ವಾಟಾಳ್ ನಾಗರಾಜ್ ಅವರ ಬೇಡಿಕೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ