ಬೆಳಗಾವಿ – ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ವಿಭಜಿಸುವ ನಿರ್ಧಾರ ಕೈಗೊಂಡು ಬೆಳಗಾವಿಯಲ್ಲಿ ಪ್ರವಾಸ ಮಾಡಲಿದ್ದ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಏಕಾಏಕಿ ಬೆಳಗಾವಿ ಪ್ರವಾಸವನ್ನು ಮೊಟಕು ಗೊಳಿಸಿದ್ದಾರೆ
ಜಿಟಿ ದೇವೇಗೌಡ ಬೆಳಗಾವಿಗೆ ಬರ್ತಾರೆ ವಾಸ್ತವ್ಯ ಮಾಡ್ತಾರೆ ಅವರ ಕಾರಿನ ಮುಂದೆ ಮಲಗೋಣ ಅವರ ಕಾರಿಗೆ ಬೆಂಕಿ ಹಚ್ಚೋಣ ,ಅವರಿಗೆ ಕಪ್ಪು ಬಾವುಟ ತೋರಿಸೋಣ ಎಂದು ಲೆಕ್ಕ ಹಾಕಿ ಕನ್ನಡ ಸಂಘಟನೆಗಳ ನಾಯಕರಿಗೆ ನಿರಾಶೆ ಆಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ