Home / Breaking News / ಬೆಳಗಾವಿಯಲ್ಲಿ ನಡೆಯಲಿದೆಯಾ IPL ಮ್ಯಾಚ್ …!!!???

ಬೆಳಗಾವಿಯಲ್ಲಿ ನಡೆಯಲಿದೆಯಾ IPL ಮ್ಯಾಚ್ …!!!???

ಬೆಳಗಾವಿ ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮೈದಾನ ಅಟೋ ನಗರದಲ್ಲಿ ರೆಡಿಯಾಗಿದೆ ಈ ಗ್ರೌಂಡ್ ನಲ್ಲಿ ಐಪಿಎಲ್ ಮ್ಯಾಚ್ ನಡೆಯಲೇ ಬೇಕು ಎಂದು ಪಟ್ಟು ಹಿಡಿದವರು ಮೈದಾನ ನಿರ್ಮಾಣ ದ ರೂವಾರಿ ಅವಿನಾಶ ಪೋತದಾರ ಐಪಿಎಲ್ ಮ್ಯಾಚ್ ನಡೆಯುತ್ತೋ ಇಲ್ಲೋ ಗೊತ್ತಿಲ್ಲ ಆದ್ರೆ IPL ಸೌಹಾರ್ದ ಪಂದ್ಯ ಬೆಳಗಾವಿಯಲ್ಲಿ ನಡೆಯೋದು ಖಾತ್ರಿಯಾಗಿದೆ

ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸುವ ಕನಸು ಕಂಡು ಅದಕ್ಕಾಗಿ ಹಲವಾರು ಕ್ರಿಕೆಟ್ ದಿಗ್ಗಜರ ನ್ನು ಸಂಪರ್ಕ ಮಾಡಿ ಕಾಡು ಬೇಡಿ ಬೆಳಗಾವಿಯಲ್ಲಿ ಇಂಟರ್ ನ್ಯಾಶನಲ್ ಮೈದಾನ ನಿರ್ಮಿಸಿದ ಅವಿನಾಶ ಪೋತದಾರ ಬೆಳಗಾವಿಯಲ್ಲಿ ಐಪಿಎಲ್ ಕ್ರಿಕೆಟ್ ಆಟಗಾರರನ್ನು ಕರೆಯಿಸಿ ಇಲ್ಲಿ ಇಲ್ಲಿ ಸ್ನೇಹಕೂಟ ಏರ್ಪಡಿಸಲು ನಿರ್ಧಾರ ಮಾಡಿದ್ದಾರೆ

ಐಪಿಎಲ್ ಗೆ ಸಮಂಧಿಸಿದ ಕಾರ್ಯಕ್ರಮ ಯಾವಾಗ ಹೇಗೆ ನಡೆಯುತ್ತೆ ಅಂತ ಹೇಳಲು ಅವಿನಾಶ ಪೋತದಾರ ನಾಳೆ ಪತ್ರಿಕಾಗೋಷ್ಠಿ ಕರೆದಿದ್ದು ಮಾಹಿತಿ ನೀಡಲಿದ್ದಾರೆ
ಐಪಿಎಲ್ ಫ್ಯಾನ್ ಗಳು ನಾಳೆ 11ಘಂಟೆಯವರೆಗೆ ಕಾಯಬೇಕು

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *