Home / Breaking News / ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…?

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…?

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…?

ಬೆಳಗಾವಿ- ಬೆಳಗಾವಿ- ಸಾಂಬ್ರಾ ರಸ್ತೆಯಲ್ಲಿರುವ ಮಾರುತಿ ನಗರದಲ್ಲಿ ಮನೆ ಕಳುವಾಗಿದೆ ಮನೆಯ ಕೀಲಿ ಮುರಿದು ಮನೆಗೆ ನುಗ್ಗಿದ ಕಳ್ಳರ ಕೈಗೆ ಸಿಕ್ಕಿದ್ದು ಎರಡು ಗ್ರಾಂ ಬಂಗಾರ

ಸಾಂಬ್ರಾ ರಸ್ತೆಯ ಮಾರುತಿ ನಗರದ ನಿವಾಸಿ ಅಜೀತ ಕೋಲಕಾರ ಅವರಿಗೆ ಸೇರಿದ ಮನೆ ಕಳುವಾಗಿದ್ದು ಕಳ್ಳರು2 ಗ್ರಾಂ ಬಂಗಾರ 60 ಗ್ರಾಂ ಬೆಳ್ಳಿ ಎರಡು ಸಾವಿರ ರೂಪಾಯಿ ದೋಚಿದ್ದಾರೆ ಮಾಳಮಾರುತಿ ಠಾಣೆಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *