Home / Breaking News / ಬೆಳಗಾವಿಯಲ್ಲಿ ಒಂದೇ ದಿನ 17 ಜನರ ರಿಪೋರ್ಟ್ ಪಾಸಿಟೀವ್ 36 ಕ್ಕೇರಿದ ಸೊಂಕಿತರ ಸಂಖ್ಯೆ…

ಬೆಳಗಾವಿಯಲ್ಲಿ ಒಂದೇ ದಿನ 17 ಜನರ ರಿಪೋರ್ಟ್ ಪಾಸಿಟೀವ್ 36 ಕ್ಕೇರಿದ ಸೊಂಕಿತರ ಸಂಖ್ಯೆ…

ಬೆಳಗಾವಿಯಲ್ಲಿ ಮತ್ತೆ 17,ಸೊಂಕಿತರ ಪತ್ತೆ 36 ಕ್ಕೇರಿದ ಸೊಂಕಿತರ ಸಂಖ್ಯೆ…

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರುದ್ರ ನರ್ತನ ನಡೆಸಿದೆ ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿವಯ ಬೆಳಗಾವಿ ಜಿಲ್ಲೆಯ 17 ಜನರಿಗೆ ಸೊಂಕು ಇರುವದು ದೃಡವಾಗಿದ್ದು ಸೊಂಕಿತರ ಸಂಖ್ಯೆ 36 ಕ್ಕೇರಿದೆ

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ 8 ಹಾಗು ರಾಯಬಾಗ ಕುಡಚಿ 7 ಚಿಕ್ಕೋಡಿ ಯಲ್ಲಿ 1 ಬೆಳಗಾವಿ ನಗರ 1 ಹೀಗೆ 17 ಸೊಂಕಿತರು ಪತ್ತೆಯಾಗಿದ್ದು ಒಂದೇ ದಿನ ಜಿಲ್ಲೆಯ 17 ಜನರಿಗೆ ಸುಂಕು ದೃಡವಾಗಿದೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *