Home / Breaking News / ಬೆಳಗಾವಿಯಲ್ಲಿ ಗುಡ್ ನ್ಯುಸ್ ಇಂದು 38 ಸೊಂಕಿತರ ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ

ಬೆಳಗಾವಿಯಲ್ಲಿ ಗುಡ್ ನ್ಯುಸ್ ಇಂದು 38 ಸೊಂಕಿತರ ಗುಣಮುಖ,ಆಸ್ಪತ್ರೆಯಿಂದ ಡಿಸ್ಚಾರ್ಜ

ಬೆಳಗಾವಿ-ಬೆಳಗಾವಿಯಲ್ಲಿ ಹೊರಬಿತ್ತು ಗುಡ್ ನ್ಯುಸ್ ಹೊರಬಿದ್ದಿದೆ. ಇಂದು 38 ಸೊಂಕಿತರ ಗುಣಮುಖರಾಗಿ,ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.

ಇಂದು ಗುಣಮುಖರಾಗಿ,ಡಿಸ್ಚಾರ್ಜ ಆಗಿರುವವರು,ಹುಕ್ಕೇರಿ,ಅಥಣಿ,ರಾಯಬಾಗ ತಾಲ್ಲೂಕಿನವರಾಗಿದ್ದಾರೆ.

Today total 38 covid-19 patients are discharged from BIMS hospital, Belagavi.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *