Home / Breaking News / ಒಂದೇ ದಿನ,ಒಂದೇ ಗ್ರಾಮದಲ್ಲಿ ಎರಡು ಮಂದಿರಗಳ ಕಳ್ಳತನ

ಒಂದೇ ದಿನ,ಒಂದೇ ಗ್ರಾಮದಲ್ಲಿ ಎರಡು ಮಂದಿರಗಳ ಕಳ್ಳತನ

ಬೆಳಗಾವಿ- ಬೆಳಗಾವಿ ಸಮೀಪದ ಮೋದಗಾ ಗ್ರಾಮದಲ್ಲಿ ಒಂದೇ ದಿನ ಎರಡು ಮಂದಿರಗಳಲ್ಲಿ ಕಳ್ಳತನ ನಡೆದಿದ್ದು ಒಂದು ಮಂದಿರದಲ್ಲಿ 55 ಗ್ರಾಂ ಚಿನ್ನಾಭರಣ ಇನ್ನೊಂದು ಮಂದಿರದ ದೇಣಿಗೆ ಪೆಟ್ಟಿಗೆಯನ್ನು ದೋಚಲಾಗಿದೆ.

ಮೋದಗಾ ಗ್ರಾಮದ ಲಕ್ಷ್ಮೀ ಮಂದಿರದಲ್ಲಿ ದೇವಿಯ ಕೊರಳಲ್ಲಿ ಹಾಕಿದ ಮಂಗಳಸೂತ್ರ,ಸೇರಿದಂತೆ ಒಟ್ಟು 55 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿದ್ದು ಇದೇ ಗ್ರಾಮದ ಸಿದ್ದೇಶ್ವರ ಮಂದಿರದ ದೇಣಿಗೆ ಪೆಟ್ಟಿಗೆಯನ್ನು ದೋಚಿದ್ದಾರೆ

ಮೋದಗಾ ಗ್ರಾಮದಲ್ಲಿ ಒಂದೇ ದಿನ ಎರಡು ಮಂದಿರಗಳಲ್ಲಿ ಕಳ್ಳತನ ನಡೆದಿದ್ದು ಎರಡೂ ಮಂದಿರಗಳ ಅರ್ಚಕರು ಮಾರಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *