Breaking News
Home / Breaking News / ಡಿಸಿಪಿ ರಾಧಿಕಾ ವರ್ಗಾವಣೆ ಬೆಳಗಾವಿ ಡಿಸಿಪಿ ಸೀಮಾ

ಡಿಸಿಪಿ ರಾಧಿಕಾ ವರ್ಗಾವಣೆ ಬೆಳಗಾವಿ ಡಿಸಿಪಿ ಸೀಮಾ

ಬೆಳಗಾವಿ-ಬೆಳಗಾವಿ ಡಿಸಿಪಿ ರಾಧಿಕಾ ಅವರನ್ನು ಬೆಳಗಾವಿಯಿಂದ ವರ್ಗಾವಣೆ ಮಾಡಿರುವ ರಾಜ್ಯಸರ್ಕಾರ ರಾಧಿಕಾ ಅವರು ಮಂಡ್ಯ ಎಸ್ಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ
ಬೆಳಗಾವಿ ಡಿಸಿಪಿ ಯಾಗಿ ಬೆಂಗಳೂರು ಲೋಕಾಯುಕ್ತ ಎಸ್ ಪಿ ಸೀಮಾ ಅನೀಲ ಲಾಟಕರ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *