Breaking News

ಬೆಳಗಾವಿಯಲ್ಲಿ ಆ್ಯಂಟಿ ಕರೆಪ್ ಶನ್ ಬ್ಯುರೋ ಕುರಿತು ಶಾಲಾ ಮಕ್ಕಳಿಗೆ ಪಾಠ….!!!

ಬೆಳಗಾವಿಯಲ್ಲಿ ಆ್ಯಂಟಿ ಕರೆಪ್ ಶನ್ ಬ್ಯುರೋ ಕುರಿತು ಶಾಲಾ ಮಕ್ಕಳಿಗೆ ಪಾಠ….!!!

ಬೆಳಗಾವಿ- ಬ್ರಷ್ಟಾಚಾರ ನಿಗ್ರಹ ದಳ ಆ್ಯಂಟಿ ಕರಪಶನ್ ಬ್ಯುರೋ ACB ಯಾವ ರೀತಿ ಕಾರ್ಯನಿರ್ವಹಣೆ ಮಾಡುತ್ತದೆ ಎನ್ನುವದರ ಬಗ್ಗೆ ಶಾಲಾ ಮಕ್ಕಳನ್ನು ACB ಕಚೇರಿಗೆ ಕರೆತಂದು ಪಾಠ ಮಾಡಿ ಎಸಿಬಿ ಅಧಿಕಾರಿಗಳು ಎಲ್ಲರ ಗಮನ ಸೆಳೆದಿದ್ದಾರೆ

ಬೆಳಗಾವಿಯ ಎಸಿಬಿ ಕಚೇರಿಯಲ್ಲಿ ಬೆಳಗಾವಿಯ ವಿವಿಧ ಶಾಲೆಗಳ ಮಕ್ಕಳಿಗೆ ಆಮಂತ್ರಣ ನೀಡಲಾಗಿತ್ತು ಎಸಿಬಿ ಯಾರ ಮೇಲೆ ದಾಳಿ ಮಾಡುತ್ತದೆ ,ಬ್ರಷ್ಟಾಚಾರಿಗಳು ಯಾವ ರೀತಿ ಬ್ರಷ್ಟಾಚಾರ ಮಾಡುತ್ತಾರೆ ,ದಾಳಿಯ ಬಳಿಕ ಯಾವ ರೀತಿಯ ಪ್ರಕ್ರಿಯೆ ನಡೆಯುತ್ತದೆ ACB ಯಾವ ರೀತಿ ಬ್ರಷ್ಟಾಚಾರನ್ನು ಕಂಟ್ರೋಲ್ ಮಾಡುತ್ತಿದೆ ಎನ್ನುವದರ ಬಗ್ಗೆ ಶಾಲಾ ಮಕ್ಕಳಿಗೆ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಬ್ರಷ್ಟಾಚಾರದ ಕುರಿತು ಶಾಲಾ ಮಕ್ಕಳಿಗೆ ಪಾಠ ಹೇಳುವ ಮೂಲಕ ಬೆಳಗಾವಿಯ ಎಸಿಬಿ ಕಚೇರಿ ಎಲ್ಲರ ಗಮನ ಸೆಳೆದಿದೆ

ಸರ್ಕಾರ ಶಾಲಾ ಮಕ್ಕಳಿಗೆ ಸರ್ಕಾರದ ಆಡಳಿತ ವ್ಯೆವಸ್ಥೆ ಕುರಿತು ಅರಿವು ಮೂಡಿಸುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ ,ಮೊದಲು ಬ್ರಷ್ಟಾಚಾರ ನಿಗ್ರಹದ ಕುರಿತು ಬೆಳಗಾವಿಯಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷ ಮತ್ತು ವಿಭಿನ್ನ

Check Also

ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ

ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ರಾಜ್ಯದ ವಸತಿ,ವಕ್ಫ್ …

Leave a Reply

Your email address will not be published. Required fields are marked *