Breaking News
Home / Breaking News / ಎಸಿಬಿ ದಾಳಿ ಹೆಸ್ಕಾಂ ಸಹಾಯಕ ಇಂಜನೀಯರ್ ಬಲೆಗೆ

ಎಸಿಬಿ ದಾಳಿ ಹೆಸ್ಕಾಂ ಸಹಾಯಕ ಇಂಜನೀಯರ್ ಬಲೆಗೆ

ಬೆಳಗಾವಿ- ನಗರದಲ್ಲಿ ಎಸಿಬಿ ಜೀವಂತವಾಗಿದೆ ಬುಧವಾರ ಎಸಿಬಿ ಅಧಿಕಾರುಗಳು   ದಾಳಿ. ನಡೆಸಿದ್ದು ಹೆಸ್ಕಾಂ ಸಹಾಯಕ ಇಂಜನೀಯರ್ ಎಸಿಬಿ ಬಲೆಗೆ ಬಿದ್ದಿದ್ದಾನೆ

ನಗರದ ರೈಲ್ವೆ ಸ್ಟೇಷನ್ ನಿಲ್ದಾಣದ ಬಳಿ ಹೆಸ್ಕಾಂ ಶಾಖೆ ೩ರ ಕಚೇರಿ ಮೇಲೆ ದಾಳಿ. ನಡೆಸಿದೆ   ಹೆಸ್ಕಾಂ ಸಹಾಯಕ ಅಭಿಯಂತರ ಕಾಮತೇಶ ಕಂಡಾಳೆ ಬಲೆಗೆ. ಬಿದ್ದಿದ್ದಾನೆ

ಎರಡು  ಸಾವಿರ ರುಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ದಾಳಿ. ಎಸಿಬಿ ಡಿವೈಎಸ್ಪಿ ಕೆ.ಎಚ. ಪಠಾಣ್ ನೇತೃತ್ವದಲ್ಲಿ ದಾಳಿ.ನಡೆದಿದೆ
ಹೆಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿದ್ದ ಜ್ಯೂನಿಯರ್ ಎಂಜಿನಿಯರ್  ಜೆ.ರಾಮಕೃಷ್ಣನಿಂದ ಲಂಚದ ಬೇಡಿಕೆ ಇಟ್ಟಿದ್ದನು. ಹಾಜರಾತಿಯಲ್ಲಿ ಅಪಸೆಂಟ್ ಇದನ್ನ ಪೂರ್ತಿ ಮಾಡಲು ಹಣ ಕೇಳಿದ್ದ ಕಾಮತೇಶ ಕಂಡಾಳೆ ಬಲೆಗೆ. ಬಿದ್ದಿದ್ದಾನೆ

About BGAdmin

Check Also

ಸತೀಶ ಜೊತೆ ಹೆಬ್ಬಾಳಕರ ಮಾತುಕತೆ ಎಂಪಿಎಂಸಿ ಹಾದಿ ಸುಗಮ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದೆ ಮಾಜಿ ಸಚಿವ ಸತೀಶ …

One comment

  1. Mr Editor you have posted a picture of devalued note,posting a picture of handing over official tenders would have signaled towards continued mobilizations of black money.

Leave a Reply

Your email address will not be published. Required fields are marked *