ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ವಿರುದ್ಧ ಕೇಸರಿಮಯದ ಆರೋಪ ಮಾಡುತ್ತಿದ್ದಂತೆಯೇ ಸಂಸದ ಸುರೇಶ ಅಂಗಡಿ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದು ಹಿಂದೂಸ್ತಾನ್ ಇಲ್ಲಿ ಕೇಸರಿಮಯ ಮಾಡದಿದ್ದರೆ ಪಾಕಿಸ್ತಾನದಲ್ಲಿ ಕೇಸರೀಕರಣ ಮಾಡಬೇಕಾ? ಎಂದು ಸಂಸದ ಸುರೇಶ ಅಂಗಡಿ ಪ್ರಶ್ನೆ ಮಾಡಿದ್ದಾರೆ.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪಕುಲಪತಿಗಳ ಮೇಲೆ ಹಲ್ಲೆ ಮಾಡಲಾಗಿದೆ ಈ ವಿಷಯದಲ್ಲಿ ಪೋಲೀಸರು ಮೌನ ವಹಿಸಿ ಪ್ರಭಾವಿಗಳ ಮರ್ಜಿ ಕಾಯುತ್ತಿದ್ದಾರೆ ವಿಸಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ಮು ಇನ್ನುವರೆಗೆ ಬೆಳಗಾವಿ ಪೋಲೀಸರು ಬಂಧಿಸಿಲ್ಲ ಅನ್ನೋದು ಬಿಜೆಪಿ ವಾದವಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ