ಬೆಳಗಾವಿ-
ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರಿಗೆ ಅವರ ಭಾಮೈದ ಅಂಬೀರಾವ್ ಪ್ರಚಾರದಲ್ಲಿ ಸಾಥ್ ನೀಡಿದ್ದಾರೆ
ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಅಂಬಿರಾವ್ ಅವರು ಗೋಕಾಕ್ ಸಿಟಿಯಲ್ಲಿ ರೌಂಡ್ಸ ಹಾಕುತ್ತಿದ್ದಾರೆ ಗೋಕಾಕಿನಲ್ಲಿ ಮುಸ್ಲಿಂ ಬಡಾವಣೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ
ವಿರೋಧಿಗಳಿಗೆ ಸೆಡ್ಡು ಹೊಡೆದಿರುವ ಆಂಬೀರಾವ್ ಕೊನೆಯ ದಿನ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಇಲ್ಲಿವರೆಗೂ ತೆರೆಮರೆಯಲ್ಲಿ ರಣತಂತ್ರ ರೂಪಸುತ್ತಿದ್ದ ಆಂಬಿರಾವ್ ಕೊನೆಯ ದಿನ ರಣಕಣಕ್ಕ್ ಅಧಿಕೃತ ಎಂಟ್ರಿ ಕೊಡುವದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮುಸ್ಲಿಂ ಮತಗಳನ್ನು ಸೆಳೆಯಲು ಜಮಾತ್ ಗಳನ್ನು ಭೇಟಿ ಮಾಡುತ್ತಿರುವ ಅಂಬೀರಾವ್..
ಟೋಪಿ ಹಾಕಿಕೊಂಡು ಫೋಟೋಗೆ ಫೋಸ್ ನೀಡುತ್ತಿರುವದು ವಿಶೇಷವಾಗಿದೆ.
ಜಾರಕಿಹೊಳಿ ಭಾಮೈದ..
ಜಾರಕಿಹೊಳಿ ಸಹೋದರ ಕದನಕ್ಕೆ ಕಾರಣವಾಗಿದ್ದ ಆಂಬೀರಾವ್.. ಗೋಕಾಕ್ ಬೀಡಸ್ತೀವಿ ಅಂತ ಗುಡಗಿದ್ದ ಸತೀಶ್ ಮತ್ತು ಲಖನ..ಸತೀಶ್ ಮತ್ತು ಲಖನ ಜಾರಕಿಹೊಳಿ ಸಹೋದರ ವಿರುದ್ದ ಸೆಡ್ಡು ಹೊಡೆದು ಪ್ರಚಾರಕ್ಕೆ ಧುಮಕಿದ್ದಾರೆ ಲಖನ್ ಜಾರಕಿಹೊಳಿ,ಅವರು ಇತ್ತಿಚೆಗೆ ಅಂಬಿರಾವ್ ಕುರಿತು ಗಂಭೀರವಾದ ಟೀಕೆ ಟಿಪ್ಪಣಿ ಮಾಡಿದ್ದರುಇದೇ ಅಂಬಿರಾವ್ ಟೀಕೆಗಳು ಸಾಯುತ್ತವೆ ಸಾಧನೆಗಳು ಉಳಿಯುತ್ತವೆ ಎಂದು ಪ್ರಚಾರದ ಕೊನೆಯ ದಿನ ಮ್ಯಾಜಿಕ್ ಮಾಡುವ ಕಸರತ್ತು ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ