ಬೆಳಗಾವಿ-ಬಾಲಿವುಡ್ ಸೂಪರ್ ಸ್ಟಾರ್ ಖ್ಯಾತ ಹಿಂದಿ ಚಲನಚಿತ್ರನಟ ಅಮೀತಾ ಬಚ್ಚನ್ನಗೂ ಕೊರೋನಾ ಸೊಂಕು ತಗಲಿದೆ ಎಂದು ಸ್ವತಹ ಅವರೇ ಟ್ವೀಟ್ ಮಾಡಿದ್ದಾರೆ.
ಸದ್ಯಕ್ಕೆ ಮುಂಬಯಿ ನಾನಾವಟಿ ಆಸ್ಪತ್ರೆಗೆ ದಾಖಲಾಗಿರುವ ಬಚ್ಚನ್ ನನಗೆ ಕೊರೋನಾ ಸೊಂಕು ತಗಲಿದೆ,ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಅಮೀತಾಬಚ್ಚನ್ನ ಟ್ವೀಟ್ ಮೂಲಕ ದೃಡಪಡಿಸಿದ್ದಾರೆ.
ಅಮೀತಾಬಚ್ಚನ್ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಅವರ ಕುಟುಂಬ ದವರನ್ನು ಮತ್ತು ಇತರರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಮರಾಠಿ ದಿನಪತ್ರಿಕೆಗಳು ಆನ್ ಲೈನ್ ಸುದ್ಧಿ ಮಾಡಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ