Breaking News

ಇಂದು ಶನಿವಾರವೂ ಬೆಳಗಾವಿ ಜಿಲ್ಲೆಯಲ್ಲಿ 3 ಜನರಿಗೆ ಕೊರೋನಾ ಸೊಂಕು

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಇಂದು ಶನಿವಾರವೂ ಮುಂದುವರೆದಿದ್ದು ಇಂದು ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ,ಇಂದು ಒಂದೇ ದಿನ.ರಾಜ್ಯದಲ್ಲಿ  2798 ಸೊಂಕಿತರು ಪತ್ತೆಯಾಗಿ ಮಹಾಮಾರಿ ವೈರಸ್ ರಾಜ್ಯದಲ್ಲಿ ಆತಂಕ ಸೃಷ್ಠಿಸಿದ್ದು ಬೆಳಗಾವಿ ಜಿಲ್ಲೆಯ 3,ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಸೊಂಕಿತರ ಸಂಖ್ಯೆ 468 ಕ್ಕೇರಿದ್ದು ಇದರಲ್ಲಿ 346   ಜನ ಸೊಂಕಿತರು ಗುಣಮುಖರಾಗಿ ಒಟ್ಟು 9 ಜನ ಬಲಿಯಾಗಿದ್ದಾರೆ.ಜಿಲ್ಲೆಯ 115 ಜನರಲ್ಲಿ ಮಾತ್ರ ಸೊಂಕು ಸಕ್ರಿಯವಾಗಿದೆ

ಇಂದು ಪತ್ತೆಯಾದ 3 ಜನ ಸೊಂಕಿತರ ಪೈಕಿ ಇಬ್ಬರು ಗೋಕಾಕ್ ಒಬ್ಬರು ಅಥಣಿ ತಾಲ್ಲೂಕಿನ ವರಾಗಿದ್ದಾರೆ.

Check Also

ಮೀಸಲಾತಿಗಾಗಿ ಹೆಬ್ಬಾಳಕರ್ ಮನೆಯಲ್ಲಿ ಆಗ್ರಹ ಪತ್ರ…

ಬೆಳಗಾವಿ ಕೂಡಲಸಂಗಮ ಮಹಾಪೀಠದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ …

Leave a Reply

Your email address will not be published. Required fields are marked *