Breaking News

BGAdmin

ಶನಿವಾರ ಬೆಳಗಾವಿ ಚುನಾವಣಾ ಅಖಾಡಾಕ್ಕೆ ಧುಮುಕಲಿರುವ ಯಡಿಯೂರಪ್ಪ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಉಪಚುನಾವಣೆಯ ಕಾವು ಏರತೊಡಗಿದ್ದು ಸಿಂ.ಎಂ ಯಡಿಯೂರಪ್ಪ ಶನಿವಾರ ದಿ23 ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ ಶನಿವಾರ ಬೆಳಿಗ್ಗೆ 10ಘಂಟೆಗೆ ಸಾಂಬ್ರಾಕ್ಕೆ ಆಗಮಿಸುವ ಅವರು ಹೆಲಿಲಾಪ್ಟರ್ ಮೂಲಕ ಅಥಣಿಗೆ ತೆರಳಲಿದ್ದಾರೆ ಅಥಣಿ ಕಾರ್ಯಕ್ರಮ ಮುಗಿಸಿ ಕಾಗವಾಡಲಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನಂತರ ಗೋಕಾಕ್ ಗೆ ಬರಲಿದ್ದಾರೆ

Read More »

ಲಕ್ಷ್ಮೀ ದರ್ಶನ ಪಡೆದ ರಮೇಶ ಜಾರಕಿಹೊಳಿ ಸಾಹುಕಾರ್….!!!

ರಮೇಶ್ ಜಾರಕಿಹೊಳಿ ಅವರಿಂದ ಲಕ್ಷ್ಮೀ ದರ್ಶನ ಬೆಳಗಾವಿ- ಗೋಕಾಕ ಸಾಹುಕಾರ್ ರಮೇಶ್ ಜಾರಕಿಹೊಳಿ ಬೆಳ್ಳಂ ಬೆಳಿಗ್ಗೆ ಟೆಂಪಲ್ ರನ್ ನಡೆಸಿದರು ನಿಗದಿತ ಸಮಯದ ಮೊದಲೇ ಲಕ್ಷ್ಮೀ ದೇವಿಯ ದರ್ಶನ ಪಡೆದು ಗೋಕಾಕ್ ಕ್ಷೇತ್ರದಲ್ಲಿ ಮತಭೇಟೆ ಆರಂಭಿಸಿದರು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ರಮೇಶ ಜಾರಕಿಹೊಳಿಯಿಂದ ಟೆಂಪಲ್ ರನ್.ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಲಾಯಿತು ಮತಬೇಟೆಗೂ ಮುನ್ನ ಗ್ರಾಮದೇವತೆ ಮೋರೆ ಹೋದ ರಮೇಶ ಜಾರಕಿಹೊಳಿ.ಗೋಕಾಕದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲಕ್ಷ್ಮೀ …

Read More »

ಲಿಂಗಾಯತ ಧರ್ಮದ ಪ್ರಕಾರ ಮುಸ್ಲೀಂ ಕುಟುಂಬದ ಗ್ರಹಪ್ರವೇಶ

ಬೆಳಗಾವಿ -ಬೈಲಹೊಂಗಲ ತಾಲ್ಲೂಕಿನ ಹೊಳಿ ಹೊಸೂರ ಗ್ರಾಮದ ಮುಸ್ಲೀಂ ಮುಖಂಡ ಹುಸೇನ್ ಜಮಾದಾರ್ ಲಿಂಗಶಯತ ಧರ್ಮದ ಪದ್ದತಿಯ ಪ್ರಕಾರ ಗೃಹ ಪ್ರವೇಶ ಮಾಡಿ ಶ್ರೀಗಳಿಂದ ಹೊಸ ಮನೆಯಲ್ಲಿ ಪ್ರವಚನ ಮಾಡಿಸಿ ಸಾಮರಸ್ಯ ಸಾರಿದ್ದಾನೆ. ಹೊಳಿಹೊಸೂರ ಗ್ರಾಮದ ಹುಸೇನ್ ಜಮಾದಾರ ಬಸವ ಜಯಂತಿಯ ಪವಿತ್ರ ಮಹೂರ್ತದಲ್ಲಿ ಮನೆಯಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೇರವೇರಿಸಿ ನೇಗಿನಹಾಳ ಗ್ರಾಮದ ಶ್ರೀಗಳಿಂದ ಹೊಸ ಮನೆಯಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪ್ರವಚನ ಮಾಡಿಸಿ ಎಲ್ಲರ ಗಮನ …

Read More »

ಪ್ರೀತಂ ಚಿಕ್ಕೊಪ್ಪ ಜಿಲ್ಲೆಗೆ ದೊಡ್ಡಪ್ಪ… _, SSLC ಯಲ್ಲಿ 620 ಅಂಕ ಗಳಿಸಿದ ಬೈಲಹೊಂಗಲದ ಹುಡುಗ

ಪ್ರೀತಂ ಚಿಕ್ಕೊಪ್ಪ ಜಿಲ್ಲೆಗೆ ದೊಡ್ಡಪ್ಪ… _, SSLC ಯಲ್ಲಿ 620 ಅಂಕ ಗಳಿಸಿದ ಬೈಲಹೊಂಗಲದ ಹುಡುಗ ಬೆಳಗಾವಿ- ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಬೆಳಗಾವಿಯ ಹೆವಾಡ್ಕರ್ ಶಾಲೆಯ 619 ಅಂಕ ಗಳಿಸಿದ ಇಬ್ಬರು ವಿಧ್ಯಾರ್ಥಿಗಳೇ ಜಿಲ್ಲೆಗೆ ಟಾಪರ್ ಅಂತ ಭಾವಿಸಿದ್ದೇವು ಆದ್ರೆ ಬೈಲಹೊಂಗಲ ಹುಡುಗ 620 ಅಂಕ ಗಳಿಸಿ ಜಿಲ್ಲೆಗೆ ದೊಡ್ಡಪ್ಪನಾಗಿ ಹೊರಹೊಮ್ಮಿದ್ದಾನೆ ಬೈಲಹೊಂಗಲ ಆಕ್ಸಫರ್ಡ ಆಂಗ್ಲ ಮಾದ್ಯಮ ಶಾಲೆಯ ವಿಧ್ಯಾರ್ಥಿ ಪ್ರೀತಂ ಚಿಕ್ಕೊಪ್ಪ 620 …

Read More »

ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್…

ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್… ಬೆಳಗಾವಿ- ಬೆಳಗಾವಿ ನಗರದ ಹೆರವಾಡ್ಕರ್ ಆಂಗ್ಲ ಮಾದ್ಯಮ ಶಾಲೆಯ ಇಬ್ಬರು ವಿಧ್ಯಾರ್ಥಿನಿಯರು ಶೇ 99.4 ರಷ್ಟು ಅಂಕ ಪಡೆದು ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಟಿಳಕವಾಡಿಯ ಕೆಯೂರಿ ಶಾನಭಾಗ 619 ಅಂಕ ಟಿಳಕವಾಡಿಯ ಇನ್ನೋರ್ವ ವಿಧ್ಯಾರ್ಥಿನಿ ಕೇತಕಿ ತಾಮನಕರ 619 ಅಂಕ ಗಳಿಸಿದ್ದು ಇಬ್ಬರೂ ವಿಧ್ಯಾರ್ಥಿ ನಿಯರು ಹೆರವಾಡ್ಕರ್ ಶಾಲೆಯ ವಿಧ್ಯಾರ್ಥಿಗಳು ಆಗಿದ್ದು ಇಬ್ಬರೂ ಟಿಳಕವಾಡಿಯ ನಿವಾಸಿಗಳಾಗಿದ್ದಾರೆ ಇಬ್ಬರೂ 619 ಅಂಕಗಳಿಸಿ …

Read More »

ಎಸ್ ಎಸ್ ಎಲ್ ಸಿ ಫಲಿತಾಂಶ ,ಚಿಕ್ಕೋಡಿಗೆ 13 ನೇಸ್ಥಾನ ,ಬೆಳಗಾವಿಗೆ 24 ನೇಯಸ್ಥಾನ

ಬೆಳಗಾವಿ- ಕರ್ನಾಟಕ ರಾಜ್ಯ ಎಸ್ ಎಸ್ ಎಲ್ ಸಿ ಬೋರ್ಡ್ ಇಂದುಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಿದೆ ಹಲವಾರು ಬಾರಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಬಾರಿ 13 ನೇಸ್ಥಾನ ಪಡೆದಿದೆ ಬೆಳಗಾವಿ ಜಿಲ್ಲೆ 24 ನೇಯ ಸ್ಥಾನ ಪಡೆದಿದೆ ಇಬ್ಬರು ವಿಧ್ಯಾರ್ಥಿಗಳು 625 ಕ್ಕೆ 625 ಅಂಕಗಳಿಸಿ ರಾಜ್ಯದ ಟಾಪರ್ ಗಳಾಗಿದ್ದಾರೆ ಚಿಕ್ಕೋಡಿಗೆ 13 ನೇಯ ಸ್ಥಾನ ಬೆಳಗಾವಿಗೆ 24 ನೇಯ …

Read More »

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ ಎರಡು ಜೋಡಿಗಳ ನಡುವೆ ಸಮಂಧ ಬೆಳೆಸಿ ಇಬ್ಬರ ಮದುವೆಗೆ ಕಾರಣವಾದ ಅಪರೂಪದ ಘಟನೆ ಕಿತ್ತೂರು ಕ್ರಾಂತಿ ನೆಲದಲ್ಲಿ ನಡೆದಿದೆ ಕಿತ್ತೂರು ಪಕ್ಕದ ಅಂಬಡಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗ್ರಾಮಸ್ಥರು ಈ ರಾಂಗ್ ನಂಬರ್ ಜೋಡಿಗೆ ಬಸವೇಶ್ವರ ಭಾವ ಚಿತ್ರ ನೀಡಿ ಗೌರವಿಸಿದ್ದಾರೆ ರಾಂಗ್ ನಂಬರ್ ಮೂಲಕ ಪರಿಚಯವಾದ …

Read More »

ನಿಖಿಲ್ ಎಲ್ಲದಿಯಪ್ಪಾ, ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಿಗೂ ಇದೆ….!!!!

ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಗೂ ಇದೆ….!!!! ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಗೆ ನಿಖಿಲ್ ಎಲ್ಲದಿಯಪ್ಪಾ ಎಂದು ಕೇಳಿದ ಸಂಭಾಷಣೆ ಕನ್ನಡ ಸಿನೆಮಾದ ಟೈಟಲ್ ಆಗುವಷ್ಟರ ಮಟ್ಟಿಗೆ ಪ್ರಚಾರ ಪಡೆದುಕೊಂಡಿದೆ ಎಲ್ಲ ಅಪ್ಪಂದಿರುಗಳು ತಮ್ಮ ಮಕ್ಕಳಿಗೆ ಕುಮಾರಸ್ವಾಮಿ ಅವರ ಸ್ಟೈಲ್ ನಲ್ಲೇ ಕಲಪ್ಪಾ ಎಲ್ಲದಿಯಪ್ಪಾ,ಮಲ್ಲಪ್ಪ ಎಲ್ಲದಿಯಪ್ಪಾ, ರಮೇಶ್ ಎಲ್ಲದಿಯಪ್ಪಾ ಅಂತಾ ಕೇಳಲು ಆರಂಭಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಖಿಲ್ ಎಲ್ಲದಿಯಪ್ಪಾ …

Read More »

ಬೆಳಗಾವಿಯಲ್ಲಿ ಸುರಿದ ಭಯಂಕರ ಬಿರುಗಾಳಿ ಮಳೆಗೆ ಓರ್ವನ ಬಲಿ

ಬೆಳಗಾವಿ – ಇಂದು ಬೆಳಗಾವಿ ಮಹಾನಗರದಲ್ಲಿ ಸುರಿದ ಭಯಂಕರ ಬಿರುಗಾಳಿ ಮಳೆಗೆ ವ್ಯಕ್ತಿಯೋರ್ವ ಬಲಿಯಾದ ಘಟನೆ ಬೆಳಗಾವಿ ಪಕ್ಕದ  ನಾವಗೆ ಗ್ರಾಮದಲ್ಲಿ ನಡೆದಿದೆ. ಇಂದು ಸುರಿದ ಮಳೆಗೆ ಬೆಳಗಾವಿ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಮರಗಳು ಉರುಳಿ ಹಲವಾರು ವಾಹನಗಳು ಜಖಂ ಗೊಂಡಿದ್ದು ಬಿರುಗಾಳಿ ಮಳೆಗೆ ವಿದ್ಯುತ್‌ ಕಂಬಗಳು ನೆಲಸಮವಾಗಿ ಬೆಳಗಾವಿ ಮಹಾನಗರವನ್ನು ಕತ್ತಲಮಯವಾಗಿಸಿದ್ದು ಹಲವಾರು ಪ್ರದೇಶಗಳಲ್ಲಿ ಮನೆಗಳ ಛಾವಣಿಗಳು ಹಾರಿಹೋಗಿವೆ ಈ ಭಯಂಕರ ಮಳೆ ಓರ್ವ ವ್ಯೆಕ್ತಿಯನ್ನು ಬಲಿ ಪಡೆದುಕೊಂಡಿದೆ …

Read More »