ಬೈಲಹೊಂಗಲ ದಲ್ಲಿ ಹತ್ತಿ ದಾಸ್ತಾನಿಗೆ ಬೆಂಕಿ ಅಪಾರ ಹಾನಿ
ಬೆಳಗಾವಿ-ಆಕಸ್ಮಿಕ ವಾಗಿ ಹತ್ತಿ ಮಿಲ್ಲಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿಯ ಹತ್ತಿ ಸುಟ್ಟು ಭಸ್ಮ ವಾದ ಘಟನೆ ಬೈಲಹೊಂಗಲದ ಕಾಟನ್ ಮಾರ್ಕೆಟ್ ನಲ್ಲಿ ನಡೆದಿದೆ
ಬೆಳಗಾವಿ ಜಿಲ್ಲೆ ಬೈಲಹೊಂಗಲ ನಗರದಲ್ಲಿ ಘಟನೆ ನಡೆದಿದ್ದು ಸುಮಾರು ಹತ್ತು ಸಾವಿರ ಕ್ವೀಂಟಾಲ್ ಹತ್ತಿ ನಾಶವಾಗಿದೆ
ಮಾಜಿ ಶಾಸಕ ಮೆಟಗುಡ್ಡ ಅವರ ಸಂಬಂದಿ ಮುತ್ತು ಮೆಟ್ಟಗುಡ್ಡ ಅವರ ಹತ್ತಿ ಮಿಲ್ಲು ಬೆಂಕಿಗಾಹುತಿಯಾಗಿದೆ
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂಧಿಅಗ್ನಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ
ಬೆಂಕಿ ಹತ್ತಿದ್ದಕ್ಕೆ ಮೆಟ್ಟಗುಡ್ಡ ಅವರ ಸಬಂದಿಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ