Breaking News
Home / Breaking News / ಬೆಳಗಾವಿಯ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್..

ಬೆಳಗಾವಿಯ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್..

ಬೆಳಗಾವಿ-ಐಎಂಸಿ ರದ್ದು ಮಾಡಿ ಎನ್ಎಂಸಿ ಜಾರಿಗೆ ವಿರೋಧಿಸಿ ಖಾಸಗಿ ವೈದ್ಯರ ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗಿವೆ

ಬೆಳಗಾವಿ ಜಿಲ್ಲೆಯಲ್ಲೂ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದ್ದು
ಬೆಳಗ್ಗೆ 6 ಗಂಟೆಯಿಂದ ಹೊರ ರೋಗಿಗಳ ಚಿಕಿತ್ಸೆ ಸ್ಥಗೀತ ಗಳಿಸಲಾಗಿದೆ

ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆ ಸರ್ಕಾರಿ ವೈದ್ಯರು ರಜೆ ರದ್ದು ಪಡಿಸಲಾಗಿದೆ
ರೋಗಿಗಳಿಗೆ ತೊಂದರೆ ಆಗಬಾರದೆಂದು ಬೆಳಗಾವಿ ಡಿ.ಎಚ್.ಓ ಅಪ್ಪಾಸಾಬ್ ನರಹಟ್ಟಿ ಸೂಚನೆ ನೀಡಿದ್ದಾರೆ
ಬೆಳಗ್ಗೆಯಿಂದ ಸಂಜೆ ವರೆಗೂ ಸರ್ಕಾರಿ ಆಸ್ಪತ್ರೆಯಲ್ಲಿ ವೈದರು ಇದ್ದುಕೊಂಡು ಸೇವೆ ನೀಡಲು ಸೂಚನೆ ನೀಡಲಾಗಿದೆ
ಆದರೆ ಆಯುಷ್ ವೈದ್ಯರು ಬಂದ್ ಗೆ ಬೆಂಬಲ ನೀಡಿಲ್ಲ ಹೀಗಾಗಿ ಬೆಳಗಾವಿಯಲ್ಲಿ ಖಾಸಗಿ ವೈದ್ಯರ ಬಂದ್ ಬಿಸಿ ತಟ್ಟಿಲ್ಲ

About BGAdmin

Check Also

ಪತ್ರಿಕಾ ಛಾಯಾಗ್ರಾಹಕನ ಮನೆ ದೋಚಿದ. ಕಳ್ಳರು

ಬೆಳಗಾವಿ- ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಮನೆ ಕಳುವಾಗಿದ್ದು ಸುಮಾರು ಐದು ಲಕ್ಷ ರೂ ಬೆಲೆಬಾಳುವ ಸಾಮುಗ್ರಿಗಳು …

Leave a Reply

Your email address will not be published. Required fields are marked *