ಮೂಡಲಗಿ ತಾಲೂಕ ಆಗದಿದ್ದರೆ ರಾಜಿನಾಮೆ ನೀಡುವೆ- ಬಾಲಚಂದ್ರ

 

ಬೆಳಗಾವಿ-
ಮೂಡಲಗಿ ತಾಲೂಕು ರಚನೆಯಿಂದ ಕೈ ಬಿಟ್ಟ ವಿಚಾರದ ಕುರಿತು
ಮೂಡಲಗಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮೂಡಲಗಿ.
ಮುಡಲಗಿ ತಾಲೂಕು ರಚನೆ ಮಾಡಿಯೇ ತೀರುತ್ತೇನೆ.
ಸಾದ್ಯವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದು ಅರಬಾಂವಿ ಶಾಸಕ ಮಾಜಿ ಮಂತ್ರಿ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ

ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ತಾಲೂಕು ಹೋರಾಟ ಸತ್ಯಾಗ್ರಹದಲ್ಲಿ ಬಾಗಿಯಾದ
ಶಾಸಕರಿಂದ ಮೂಡಲಗಿ ತಾಲೂಕಿಗೆ ಆಗ್ರಹಿಸಿ ಹೆಚ್ಚುವರಿ‌ ಜಿಲ್ಲಾಧಿಕಾರಿಗೆ ಮನವಿ. ನೀಡಲಾಯಿತು
ಇವತ್ತು ತಾಲೂಕು ರಚನೆಗೆ ಆಗ್ರಹಿಸಿ ಮೂಡಲಗಿ ಬಂದ್ ಗೆ ಕರೆ ನೀಡಲಾಗಿತ್ತು‌.
ಬೆಳಿಗ್ಗೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಅವರು ಮೂಡಲಗಿ ತಾಲೂಕು ಆದಲ್ಲಿ ತಮ್ಮ ಕ್ಷೇತ್ರದ ಕೆಲವು ಹಳ್ಞಿಗಳಿಗೆ ಅನ್ಯಾಯ ಆಗುತ್ತದೆ ಎಂದು ವಿರೋಧ ಮಾಡಿದ್ದೇ ಸರ್ಕಾರ ಮರು ಪರಶೀಲನೆ ಮಾಡಿ ಗೋಕಾಕ ತಾಲೂಕಿನ ಜನತೆಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದೇನೆ ಪರಿಷ್ಕೃತ ವಿಂಗಡನೆ ಆದಲ್ಲಿ ಅದಕ್ಕೆ ನನ್ನ ವಿರೋಧ ಇಲ್ಲ ಎಂದು ರಮೇಶ ಜಾರಕಿಹೊಳಿ ಅವರು ಹೇಳಿಕೊಂಡಿದ್ದರು

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *