ಬ್ಯಾಂಕ್ ದರೋಡೆ 5kg ಬಂಗಾರ ಕಳುವು..!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕನ ಹೆಬ್ಬಾಳ ಶಾಖೆಯಲ್ಲಿ ಶುಕ್ರವಾರ ಮದ್ಯ ರಾತ್ರಿ ಬ್ಯಾಂಕಿನ ಕಿಡಕಿ ಮುರಿದು ಗ್ರಾಸ್ ಕಟರ ಮುಖಾಂತರ ಲಾಕರ್ ಮುರಿದು ಸುಮಾರು ೨೮ ಲಕ್ಷ, ರೂ ಹಣ ಮತ್ತು ೫ ಕೆಜಿ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ

ಇಂದು ಬೆಳಿಗ್ಗೆ ಬ್ಯಾಂಕ ಮ್ಯಾನೇಜರ ಬಂದು ಚೆಕ್ ಮಾಡಿದಾಗ. ಕಳ್ಳತನ ಆಗಿರುವದರ ಬಗ್ಗೆ ಗಮನಕ್ಕೆ ಬಂದಿದೆ. ಇನ್ನು ಬ್ಯಾಂಕಗೆ ಬೆಳಗಾವಿ ಎಸ್ಪಿ ರವಿಕಾಂತೇಗೌಡ, ಶ್ವಾನ ದಳದ ಸಿಬ್ಬಂದಿಗಳು , ಬೆರಳಚ್ಚು ವಿಭಾಗದವರು ಬೇಟೆ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.ಇನ್ನು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕ್ಕೊಂಡು ತನಿಖೆ ನಡೆಸುತ್ತಿದ್ದಾರೆ…

 

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *