ಬೆಳಗಾವಿ- ಬೆಳಗಾವಿ ನಗರದ ಮಹತ್ವದ ಕುಡಿಯುವ ನೀರಿನ ಯೋಜನೆಯಾಗಿರುವ ಬಸವನಕೊಳ್ಳ ಜಲ ಶುದ್ಧೀಕರಣ ಘಟಕದಿಂದ ಬೆಳಗಾವಿ ನಗರಕ್ಕೆ ಇಂದು ಬೆಳಿಗ್ಗೆ ನೀರು ಹರಿದು ಬಂದಿದೆ
ಬಸವನ ಕೊಳ್ಳ ಜಲ ಶುದ್ಧೀಕರಣ ಘಟಕದಿಂದ ನಗರದ ಶ್ರೀ ನಗರ ಗಾರ್ಡನ್ ಹತ್ತಿರ ನೀರು ಹರಿದು ಬಂದಿದ್ದು ವಾರದಲ್ಲಿ ಈ ನೀರು ನಗರದ ವಿವಿಧ ಬಡಾವಣೆಗಳಿಗೆ ಪೂರೈಕೆಯಾಗಲಿದೆ
ಬೆಳಗಾವಿ ನಗರದ ಮಹಾಂತೇಶ ನಗರ,ಅಂಜನೇಯ ನಗರ,ಅಟೋ ನಗರ,ರಾಮತೀರ್ಥ ನಗರ, ಕಣಬರ್ಗಿ ಸೇರಿದಂತೆ ಬೆಳಗಾವಿ ನಗರದ ವಿವಿಧ ಬಡಾವಣೆಗಳ ನೀರಿನ ಸಮಸ್ಯೆ ಬಗೆಹರಿದಂತಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ