Breaking News
Home / Breaking News / ಬೆಳಗಾವಿ ನಗರಕ್ಕೆ ಹರಿದು ಬಂತು..ಬಸವನಕೊಳ್ಳ ಜಲ ಶುದ್ಧೀಕರಣ ಘಟಕದ ನೀರು

ಬೆಳಗಾವಿ ನಗರಕ್ಕೆ ಹರಿದು ಬಂತು..ಬಸವನಕೊಳ್ಳ ಜಲ ಶುದ್ಧೀಕರಣ ಘಟಕದ ನೀರು

ಬೆಳಗಾವಿ- ಬೆಳಗಾವಿ ನಗರದ ಮಹತ್ವದ ಕುಡಿಯುವ ನೀರಿನ ಯೋಜನೆಯಾಗಿರುವ ಬಸವನಕೊಳ್ಳ ಜಲ ಶುದ್ಧೀಕರಣ ಘಟಕದಿಂದ ಬೆಳಗಾವಿ ನಗರಕ್ಕೆ ಇಂದು ಬೆಳಿಗ್ಗೆ ನೀರು ಹರಿದು ಬಂದಿದೆ

ಬಸವನ ಕೊಳ್ಳ ಜಲ ಶುದ್ಧೀಕರಣ ಘಟಕದಿಂದ ನಗರದ ಶ್ರೀ ನಗರ ಗಾರ್ಡನ್ ಹತ್ತಿರ ನೀರು ಹರಿದು ಬಂದಿದ್ದು ವಾರದಲ್ಲಿ ಈ ನೀರು ನಗರದ ವಿವಿಧ ಬಡಾವಣೆಗಳಿಗೆ ಪೂರೈಕೆಯಾಗಲಿದೆ

ಬೆಳಗಾವಿ ನಗರದ ಮಹಾಂತೇಶ ನಗರ,ಅಂಜನೇಯ ನಗರ,ಅಟೋ ನಗರ,ರಾಮತೀರ್ಥ ನಗರ, ಕಣಬರ್ಗಿ ಸೇರಿದಂತೆ ಬೆಳಗಾವಿ ನಗರದ ವಿವಿಧ ಬಡಾವಣೆಗಳ ನೀರಿನ ಸಮಸ್ಯೆ ಬಗೆಹರಿದಂತಾಗಿದೆ

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *