Breaking News

ಬೆಳಗಾವಿಯ, ಹಿಡಕಲ್ ಡ್ಯಾಂನಲ್ಲಿ ಲ್ಯಾಂಡ್ ಆಗಲಿದೆ, ವಾಟರ್ ಏರೋಡ್ರಮ್ …

ಹಿಡಕಲ್ ಡ್ಯಾಂನಲ್ಲಿ ಲ್ಯಾಂಡ್ ಆಗಲಿದೆ, ವಾಟರ್ ಏರೋಡ್ರಮ್ …

ಬೆಳಗಾವಿ -ಬೆಳಗಾವಿಯ ಹಿಡಕಲ್ ಡ್ಯಾಂ ಪ್ರದೇಶದಲ್ಲಿ ಬೃಂದಾವನ ಮಾದರಿಯ ಉದ್ಯಾನವನ ನಿರ್ಮಿಸುವ ಯೋಜನೆ ರೂಪಿಸಿದ ಬೆನ್ನಲ್ಲಿಯೇ, ಈಗ ಮತ್ತೊಂದು ಹೊಸ ಯೋಜನೆ ಹಿಡಕಲ್ ಡ್ಯಾಂ ಗೆ ಬರಲಿದೆ.

ಬೆಳಗಾವಿಯ ಹಿಡಕಲ್ ಡ್ಯಾಂ, ರಾಜ್ಯದ ಕಾಳಿ ನದಿ,ಕೆ.ಆರ್.ಎಸ್ ಡ್ಯಾಂ ಸೇರಿದಂತೆ ರಾಜ್ಯದ 9 ಕಡೆ,ಪ್ರಮುಖ ಜಲಾಶಯ ಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವದಕ್ಕಾಗಿ ವಾಟರ್ ಏರೋಡ್ರಮ್ ಸೌಲಭ್ಯ ಕಲ್ಪಿಸುವುದಾಗಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಏರೋಡ್ರಮ ಡ್ರಮ್ ಅಂದ್ರೆ ಇದು ನೀರಿನಲ್ಲೇ ಲ್ಯಾಂಡಿಗ್ ಆಗಿ,ನೀರಿನಲ್ಲಿ ಟೇಕಪ್ ಆಗುವ ವಿಶೇಷ ವಿಮಾನ.

Water Aerodromes at Hidkal reservoir

V. Somanna Infrastructure Development Minister has said that his govt will aggressively set in place a robust civil aviation system and plans are afoot to develop nine water aerodromes including one at Hidkal reservoir.

The Potential locations for the development of water aerodromes have been identified at KRS, Kali River, Byndur, Malpe, Mangaluru, Tungabhadra, Linganamakki, Alamatti and Hidkal reservoirs.
A water aerodrome is an open water space that seaplanes and amphibious aircraft can use for landing and take-offs.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *